ಎಲ್ಲೆಲ್ಲಿ ಏನೇನು.?

ಶಿಕ್ಷರು ನೀಡಿದ ಶಿಕ್ಷೆಯಿಂದ ವಿದ್ಯಾರ್ಥಿ ಸಾವು…?!

ಕುಕ್ಕರಗಾಲಿನಲ್ಲಿ ಕುಳಿತು ಕಿವಿ ಹಿಡಿದುಕೊಳ್ಳುವ ಶಿಕ್ಷೆ ನೀಡಿದ್ದರಿಂದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಚೆನ್ನೈನಲ್ಲಿ ನಡೆದಿದೆ. ಚೆನ್ನೈನ ತಿರು ವಿ. ಕೆ ನಗರದ ನಿವಾಸಿ ೧೫ ವರ್ಷದ ಬಾಲಕ ನರೇಂದ್ರನ್ ಶಿಕ್ಷಕರು ನೀಡಿದ ಡಕ್ -...

ಚೇತರಿಸಿಕೊಳ್ಳದ ಎಂ.ಪಿ ರವಿಂದ್ರ

ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಕ್ಷೇತ್ರದ ಶಾಸಕ ಹಾಗೂ ಕೆಎಂ.ಎಫ್ ಅಧ್ಯಕ್ಷ ಎಂ.ಪಿ ರವಿಂದ್ರ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ರವಿಂದ್ರರವರು ಸುತ್ತೂರು ಜಾತ್ರೆಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಕುಸಿದು...

ದೇಹದ ಅರ್ಧಭಾಗ ಚೀಲದಲ್ಲಿ ತುಂಬಿ ಹೆದ್ದಾರಿ ಬದಿ ಎಸೆದ್ರು..!

ಕೊಲೆಮಾಡಿ‌ ವ್ಯಕ್ತಿಯ ಸೊಂಟದಿಂದ ಕೆಳ ದೇಹದ ಭಾಗವನ್ನು ಕತ್ತರಿಸಿ ಚೀಲದಲ್ಲಿ ತುಂಬಿ ಹೆದ್ದಾರಿ ಪಕ್ಕದಲ್ಲಿ ಎಸೆದಿರೋ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾಳಿಂಗನಹಳ್ಳಿ ಜಂಕ್ಷನ್ ನಲ್ಲಿ ನಡೆದಿದೆ. ದುಷ್ಕರ್ಮಿಗಳು ಬೆಂಗಳೂರು - ಮಂಗಳೂರು...

ಗಡಿಯಲ್ಲಿ ಇಬ್ಬರು ನಾಗರಿಕರ ಸಾವು…!

ಪಾತಕಿ ಪಾಕ್ ತನ್ನ ಉದ್ಧಟತನ ಮುಂದುವರೆಸಿದೆ. ಜಮ್ಮು‌ಕಾಶ್ಮಿರದ ಗಡಿಯಲ್ಲಿ ಪಾಕ್ ಗುಂಡಿನ ದಾಳಿ ನಡೆಸಿ ಇಬ್ಬರು ನಾಗರಿಕರನ್ನು‌ ಬಲಿ‌ ತೆಗೆದುಕೊಂಡಿದೆ. ಇಂದು ಎಸ್ ಆರ್ ಪುರ ಸೆಕ್ಟರ್ ನಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್...

ಎರಡು ಜೀವ ಉಳಿಸಿ ಸಾವನ್ನಪ್ಪಿದ ಬಾಲಕಿಗೆ‌ ಶೌರ್ಯ ಪ್ರಶಸ್ತಿ…!

ಕ್ವಾರಿಯಲ್ಲಿ ಬಿದ್ದ‌ ಬಾಲಕನನ್ನು‌ ರಕ್ಷಿಸಿ ಸಾವನ್ನಪ್ಪಿದ ಬಾಲಕಿಯೋರ್ವಳಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ಲಭಿಸಿದೆ. ಬಾಗಲಕೋಟೆಯ ಹುನಗುಂದ ತಾಲೂಕಿನ ವಡ್ಡರಹೊಸೂರು ಗ್ರಾಮದ ನೇತ್ರಾವತಿ ಚೌಹಾಣ್‌ ಪ್ರಶಸ್ತಿಗೆ ಆಯ್ಕೆಯಾಗಿರೋ ಬಾಲಕಿ. ಈಕೆ 2017ರ ಮೇ 13ರಂದು‌ ಕಲ್ಲಿನ ಕ್ವಾರಿಯ...

Popular

Subscribe

spot_imgspot_img