No menu items!
10.8 C
Munich
Wednesday, April 29, 2026

ದೇಹದ ಅರ್ಧಭಾಗ ಚೀಲದಲ್ಲಿ ತುಂಬಿ ಹೆದ್ದಾರಿ ಬದಿ ಎಸೆದ್ರು..!

Must read

ಕೊಲೆಮಾಡಿ‌ ವ್ಯಕ್ತಿಯ ಸೊಂಟದಿಂದ ಕೆಳ ದೇಹದ ಭಾಗವನ್ನು ಕತ್ತರಿಸಿ ಚೀಲದಲ್ಲಿ ತುಂಬಿ ಹೆದ್ದಾರಿ ಪಕ್ಕದಲ್ಲಿ ಎಸೆದಿರೋ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾಳಿಂಗನಹಳ್ಳಿ ಜಂಕ್ಷನ್ ನಲ್ಲಿ ನಡೆದಿದೆ.


ದುಷ್ಕರ್ಮಿಗಳು ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಪಕ್ಲದಲ್ಲಿ ವ್ಯಕ್ತಿಯ ಅರ್ಧಭಾಗವನ್ನು ಎಸೆದು ಹೋಗಿದ್ದು ಸ್ಥಳಿಯರು ಭಯಭೀತರಾಗಿ‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಸ್ಥಳಕ್ಕಾಗಿಮಿಸಿರೋ ಬೆಳ್ಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೇಹದ ಉಳಿದರ್ಧ ಭಾಗಕ್ಕೆ , ಆರೋಪಿಗಳಿಗೆ ಹುಡುಕಾಟ ನಡೆದಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article