ಹಣ ಎಂದ್ರೆ ಹೆಣಕೂಡ ಬಾಯಿ ಬಿಡುತ್ತೆ ಅನ್ನೋ ಮಾತಿದೆ. ಇಲ್ಲಿ ಹೆಣದ ಮೇಲೆ ಚಿನ್ನಕ್ಕಾಗಿ ಬಾಯ್ಬಿಟ್ಟಿದ್ದಾರೆ ಖದೀಮರು..!
ಮನೆ, ಬ್ಯಾಂಕ್‍ಗಳಿಗೆ ನುಗ್ಗಿ ದರೋಡೆ ಮಾಡಿರೋದ್, ಕಳವು ಮಾಡಿರೋದು ನಿಮ್ಗೆ ಗೊತ್ತು. ಅಷ್ಟೇಅಲ್ಲ ಹೆದ್ದಾರಿ ದರೋಡೆಗಳೂ...
ಪ್ರಧಾನಿ ನರೇಂದ್ರ ಮೋದಿ ಅತ್ಯುತ್ತಮ ವಾಗ್ಮಿ..! ಭಾಷಣ ಮಾಡೋದ್ರಲ್ಲಿ ಇವರನ್ನು ಮೀರಿಸೋ ಜನನಾಯಕ ಇಲ್ಲ ಅಂತಾನೇ ಹೇಳಬಹುದು..! ಮೋದಿ ಪ್ರಧಾನಮಂತ್ರಿಯಾದ ನಂತರದಲ್ಲಿ ಅಂದಿನಿಂದ ಇಲ್ಲಿಯವರೆಗೆ ಮಾಡಿದ ಭಾಷಣ ಎಷ್ಟುಗೊತ್ತಾ..? ಮಾಜಿ ಪ್ರಧಾನಿ ಡಾ....
100ಸಿಸಿ ಹಾಗೂ ಅದಕ್ಕಿಂತ ಕಡಿಮೆ ಸಾಮಾಥ್ರ್ಯದ ದ್ವಿಚಕ್ರವಾಹನದಲ್ಲಿ ಇನ್ಮುಂದೆ ಒಬ್ಬರೇ ಸವಾರಿ ಮಾಡ್ಬೇಕು.. ಈ ಬಗ್ಗೆ ಈಗಾಗಲೇ ಸುದ್ದಿ ಆಗಿದೆ. ಇದೀಗ ಈ ಚಿಂತನೆಗೆ ಅಧಿಕೃತ ಮುದ್ರೆ ಬಿದ್ದಿದ್ದು 100 ಸಿಸಿ ದ್ವಿಚಕ್ರವಾಹನದಲ್ಲಿ...
ಕಾಮುಕನೊಬ್ಬ ಫುಟ್ಪಾತ್‍ನಲ್ಲೇ ಹಾಡುಹಗಲೇ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ..! ಸಾರ್ವಜನಿಕರು ಓಡಾಡ್ತಾ ಇದ್ರೂ ಯಾರೂ ಕೂಡ ಮಹಿಳೆಯ ರಕ್ಷಣೆಗೆ ಬರದೇ ಇದ್ದಿದ್ದು ನಿಜಕ್ಕೂ ವಿಪರ್ಯಾಸ..! ರಕ್ಷಣೆ ಮಾಡುವ ಬದಲು ಈ ಅಮಾನವೀಯ ಘಟನೆಯನ್ನು ವೀಡಿಯೋ...
ನಕಲಿ ಛಾಪಾ ಕಾಗದ ಪ್ರಕರಣದ ಪ್ರಮುಖ ಅಪರಾಧಿ ಕರೀಂ ಲಾಲ್ ತೆಲಗಿ ನಿಧನನಾಗಿದ್ದಾನೆ.
ಬಹು ಅಂಗಾಂಗ ವೈಪಲ್ಯದಿಂದ ಬಳಲುತ್ತಿದ್ದ ಕರೀಂ ಲಾಲ್ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಕೊನೆಯುಸಿರೆಳೆದಿದ್ದಾನೆ.
ಬಿಪಿ, ಬಹು ಅಂಗಾಂಗ...