ಫುಟ್‍ಪಾತ್‍ನಲ್ಲೇ ರೇಪ್…! ರಕ್ಷಣೆಗೆ ಬರ್ಲಿಲ್ಲ, ವೀಡಿಯೋ ಮಾಡಿದ್ರು..!

Must read

ಕಾಮುಕನೊಬ್ಬ ಫುಟ್ಪಾತ್‍ನಲ್ಲೇ ಹಾಡುಹಗಲೇ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ..! ಸಾರ್ವಜನಿಕರು ಓಡಾಡ್ತಾ ಇದ್ರೂ ಯಾರೂ ಕೂಡ ಮಹಿಳೆಯ ರಕ್ಷಣೆಗೆ ಬರದೇ ಇದ್ದಿದ್ದು ನಿಜಕ್ಕೂ ವಿಪರ್ಯಾಸ..! ರಕ್ಷಣೆ ಮಾಡುವ ಬದಲು ಈ ಅಮಾನವೀಯ ಘಟನೆಯನ್ನು ವೀಡಿಯೋ ಮಾಡಿದ್ದಾರೆ..!


ಈ ದುಷ್ಕೃತ್ಯ ನಡೆದಿದ್ದು ಆಂಧ್ರಪ್ರದೇಶದ ವಿಶಾಪಟ್ಟಣದಲ್ಲಿ..! ಗಂಜಿ ಶಿವ (21)ಎಂಬ ಕಾಮುಕ ಕಂಠಪೂರ್ತಿ ಕುಡಿದು ರೇಪ್ ಮಾಡಿದ್ದಾನೆ. ಭಾನುವಾರ ಮಧ್ಯಾಹ್ನ  ಈ ಘಟನೆ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ..

ಸಾರ್ವಜನಿಕರು ಆ ಸ್ಥಳದಲ್ಲಿ ಓಡಾಡ್ತಾ ಇದ್ರೂ ತಮಗೇನೂ ಸಂಬಂಧವಿಲ್ಲ ಎಂಬಂತೆ ವರ್ತಿಸಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಆಟೋ ಚಾಲಕನೊಬ್ಬ ಕೃತ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದ್ದಾನೆ..! ವೀಡಿಯೋ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -spot_img

More articles

- Advertisement -spot_img

Latest article