ಎಲ್ಲೆಲ್ಲಿ ಏನೇನು.?

ಓಣಂ ಹಬ್ಬಕ್ಕೆ ಆನ್‍ಲೈನ್‍ನಲ್ಲಿ ಮದ್ಯಪಾನ ಮಾರಾಟ..!

ಕೇರಳದ ಹೂಗಳ ರಂಗೋಲಿ ಹಬ್ಬವೆಂದೆ ಖ್ಯಾತಿಗೊಂಡಿರುವ ಓಣಂ ಹಬ್ಬಕ್ಕೆ ಇನ್ನೇನು ಕೇವಲ 20 ದಿನಗಳು ಬಾಕಿ ಉಳಿದಿದೆ. ಅಲ್ಲದೇ ಕೇರಳದ ಪ್ರತೀ ಮನೆಯಲ್ಲೂ ಹಬ್ಬದ ತಯಾರಿ ಕೂಡ ಈಗಿನಿಂದಲೇ ಚುರುಕುಗೊಂಡಿದೆ. ಆದರೆ ಸರ್ಕಾರ...

ಸೇಂದಿ ದುರಂತ: 25 ಪೊಲೀಸ್ ಅಧಿಕಾರಗಳ ಅಮಾನತು.

ಬಿಹಾರದ ಗೋಪಲ್ಗಂಜ್‍ನಲ್ಲಿ ಸೇಂದಿ ದುರಂತದಿಂದ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ಈಗಾಗಲೇ 18 ಜನ ಮೃತ ಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಬಿಹಾರ ಸರ್ಕಾರ 25 ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದು,...

ಕುಸ್ತಿ ಪಟು ನರಸಿಂಗ್ ಯಾದವ್‍ಗೆ 4 ವರ್ಷ ನಿಷೇಧ…!

ಭಾರತದ ಕುಸ್ತಿಪಟು ನರಸಿಂಗ್ ಯಾದವ್‍ಗೆ ಉದ್ದೀಪನಾ ನಿಗ್ರಹ ಧಳ ನಾಲ್ಕು ವರ್ಷಗಳ ಕಾಲ ನಿಷೇಧ ಹೇರಿದ್ದು, ಪ್ರಸಕ್ತ ವರ್ಷದ ರಿಯೋ ಒಲಂಪಿಕ್‍ನಿಂದ ದೂರ ಸರಿಯಲಿದ್ದಾರೆ. ಇನ್ನೇನು ನರಸಿಂಗ್ ಎಲ್ಲಾ ಸಮಸ್ಯೆಗಳನ್ನೂ ದಾಟಿ ಕೊನೆಗೆ ಒಲಂಪಿಕ್‍ಗೆ...

ರಿಯೋ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಪಿ.ವಿ.ಸಿಂಧು ಫೈನಲ್‍ಗೆ

ಒಲಿಂಪಿಕ್ಸ್ ಬ್ಯಾಡ್ಮಿಂಟನ್ ನಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಸೆಮಿಫೈನಲ್ ನಲ್ಲಿ ಜಪಾನ್ ನ ಒಕುಹಾರ ಅವರನ್ನು ಎರಡು ನೇರ ಸೆಟ್ ಗಳಿಂದ ಸೋಲಿಸಿ ಸಿಂಧು ಫೈನಲ್ ಗೆ...

ವಿಶ್ವದ ಅತೀ ಹಿರಿಯ ವ್ಯಾಘ್ರ – ಮಚ್ಲಿ ದಿ ಕ್ವೀನ್ ಆಫ್ ಟೈಗರ್ಸ್ ಇನ್ನಿಲ್ಲ..!

ವಿಶ್ವದಲ್ಲೇ ಅತೀ ಧೀರ್ಘ ಕಾಲ ಬದುಕುಳಿದಿದ್ದ ರಣತಂಬೋರ್‍ನ ಮಚಲಿ ಎಂಬ ಹೆಣ್ಣು ಹುಲಿಯೊಂದು ಮೃತಪಟ್ಟಿದೆ. 20 ವರ್ಷ ವಯಸ್ಸಿನ ಈ ಹುಲಿ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲಿತ್ತಿತ್ತು. ಲೇಡಿ ಆಫ್ ದಿ ಲೇಕ್...

Popular

Subscribe

spot_imgspot_img