ರಿಯೋ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಪಿ.ವಿ.ಸಿಂಧು ಫೈನಲ್‍ಗೆ

0
160

ಒಲಿಂಪಿಕ್ಸ್ ಬ್ಯಾಡ್ಮಿಂಟನ್ ನಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಸೆಮಿಫೈನಲ್ ನಲ್ಲಿ ಜಪಾನ್ ನ ಒಕುಹಾರ ಅವರನ್ನು ಎರಡು ನೇರ ಸೆಟ್ ಗಳಿಂದ ಸೋಲಿಸಿ ಸಿಂಧು ಫೈನಲ್ ಗೆ ಏರಿದ್ದಾರೆ. ನೋಜೋಮಿ ಒಕುಹಾರಾ ವಿರುದ್ಧ ಅದ್ಭುತ ಆಟ ಪ್ರದರ್ಶಿಸಿ ಫೈನಲ್ ನಲ್ಲಿ ಸಿಂಧು ಭಾರತಕ್ಕೆ ಚಿನ್ನದ ಆಸೆಯನ್ನು ಜೀವಂತವಾಗಿ ಇರಿಸಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ ಅಭಿನಂದಿಸಿದರು