ಸಂಪುಟ ಪುನರಚನೆಯ ಜೇನುಗೂಡಿಗೆ ಕೈ ಹಾಕಿರೋ ಸಿದ್ದರಾಮಯ್ಯ ಗೆ ದೊಡ್ಡ ಸವಾಲುಗಳೇ ಎದುರಾಗುತ್ತಿವೆ. ಅದ್ರಲ್ಲೂ ಸಚಿವ ಸಂಪುಟದಿಂದ ವಸತಿ ಸಚಿವ ಅಂಬರೀಷ್‌ಗೆ ಕೊಕ್ ನೀಡೋ ಸುದ್ದಿ ಹಬ್ಬುತ್ತಿದ್ದಂತೆ ಅಂಬಿ ಫುಲ್ ಗರಂ ಆಗಿದ್ದಾರೆ....
ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ವಿವಾದವೊಂದನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಎಸಿಯಾಟಿಕ್ ಸಿಂಹಗಳನ್ನು ನೋಡಲು ಗಿರ್ ಅಭಯಾರಣ್ಯಕ್ಕೆ ಹೋದ ಜಡೇಜಾ ಅಲ್ಲಿ ಪತ್ನಿಯೊಂದಿಗೆ ಸಿಂಹಗಳ ಬಳಿ ನಿಂತು ಫೋಟೋ ತೆಗೆಯಿಸಿಕೊಳ್ಳೋ ಮೂಲಕ ...
ಅದೇನೋ ಅಂತಾರೆ ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ ಎಳೆಯುತ್ತಾರೆ ಎಂದು. ಈ ಪ್ರಸಿದ್ಧ ಗಾದೆಯನ್ನು ಮಾನ್ಯ ಸಿದ್ದರಾಮಯ್ಯನವರಿಗೆ ಹೋಲಿಸಬಹುದು. ಯಾಕಂದರೆ ಮುಖ್ಯಮಂತ್ರಿ ಪದವಿನ್ನೇರಿದಾಗ ಕರ್ನಾಟಕ ಮೂಢನಂಬಿಕೆ ಆಚರಣೆ ತಡೆಗಟ್ಟುವಿಕೆ ಕಾಯ್ದೆ-2013 ಜಾರಿಗಾಗಿ...
ಸರಕಾರ ಬೊಕ್ಕುತಲೆ ಕಸಿ,ವಿಗ್ ಜೋಡಣೆ ಚಟುವಟಿಕೆಗಳನ್ನು ನಿರ್ಬಂಧಿಸಿದೆ..! ಅಯ್ಯೋ, ಸರಕಾರ ಏಕೆ ಹೀಗೆ ಮಾಡ್ತು? ನಾವೇನ್ ಮಾಡೋದು ಈಗ? ಕಸಿ ಮಾಡಿಸಿಕೊಂಡಾದರೂ ಬೊಕ್ಕುತಲೆಯಿಂದ ಮುಕ್ತಿ ಹೊಂದುವ ಪ್ರಯತ್ನದಲ್ಲಿದ್ದೆವು ಎಂದು ಬೊಕ್ಕುತಲೆಯಿಂದ ಬೇಜಾರಲ್ಲಿರುವವರು ಯೋಚಿಸ್ತಾ...
ಗೋವಾದ ಪಣಜಿಯಲ್ಲಿ ಕ್ರಿಕೆಟ್ ಸಂಸ್ಥೆಯ 3 ಪ್ರಮುಖ ಅಧಿಕಾರಿಗಳನ್ನು ಸಂಸ್ಥೆಯ ಹಣವನ್ನು ದುರುಪಯೋಗಪಡಿಸಿದ ಹಿನ್ನೆಲೆಯಲ್ಲಿ ಆರ್ಥಿಕ ಅಪರಾಧದ ಕಾಯ್ದೆ ಅನ್ವಯ ಬಂಧಿಸಲಾಗಿದೆ. ಇವರು ಸುಮಾರು 3 ಕೋಟಿಗೂ ಹೆಚ್ಚಿನ ಹಣವನ್ನು ದುರುಪಯೊಗಪಡಿಸಿದ್ದರು. ಇವರಲ್ಲಿ ಸಂಸ್ಥೆಯ ಅಧ್ಯಕ್ಷ...