2002 ಫೆಬ್ರವರಿ 28ರಂದು ಗುಜರಾತ್‍ನ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಗಲಭೆಯಲ್ಲಿ ಕೋಮು ದಳ್ಳುರಿಗೆ ಸತ್ತವರ ಸಂಖ್ಯೆ 69. ಗಂಭೀರವಾಗಿ ಗಾಯಗೊಂಡವರು 85. ಉಳಿದಂತೆ ಕಾಣೆಯಾದ 35 ಮಂದಿ ಏನಾದರು ಎನ್ನುವುದು ಇನ್ನೂ ನಿಗೂಢ..!....
ಒಂದಲ್ಲ, ಎರಡಲ್ಲ- ಬರೋಬ್ಬರಿ ಇಪ್ಪತ್ತೇಳು ತಿಂಗಳುಗಳ ಕಾಲ ರಾಮ್‍ವೃಕ್ಷ್ ಯಾದವ್ ನೇತೃತ್ವದ ಸ್ವಾಧಿಕ್ ಭಾರತ್ ವಿಧಿಕ್ ಸತ್ಯಾಗ್ರಹಿ ಸಂಘಟನೆ ಜವಾಹರ್ ಭಾಗ್‍ನ 260 ಎಕರೆ ಭೂಪ್ರದೇಶವನ್ನು ಒತ್ತುವರಿ ಮಾಡಿಕೊಂಡಿತ್ತು. ಮೂರು ಸಾವಿರಕ್ಕಿಂತ ಹೆಚ್ಚಮಂದಿಯಿದ್ದ...
ಲಿಕ್ಕರ್ ಮಾಫಿಯಾಕ್ಕೆ ರಾಜಕಾರಣಿಗಳ ಸರ್ಪಗಾವಲಿನಿಂದ ಬೇಸತ್ತು ಡಿವೈಎಸ್‍ಪಿ ಹುದ್ದೆಗೆ ರಾಜೀನಾಮೆ ಕೊಟ್ಟು ರಾಜ್ಯ ಸರ್ಕಾರದ ವಿರುದ್ಧ ಕೆಂಡಮಂಡಲರಾಗಿದ್ದ ಅನುಪಮಾ ಶೆಣೈ, ಕೂಡ್ಲಿಗಿಯಲ್ಲಿ ಕರ್ತವ್ಯ ನಿರ್ವಹಿಸಿದಷ್ಟು ದಿನ ಕಾಡಿದ ಕಾರ್ಮಿಕ ಮತ್ತು ಬಳ್ಳಾರಿ ಜಿಲ್ಲಾ...
ರಾಜ್ಯದಲ್ಲಿ ರೆಸಾರ್ಟ್ ರಾಜಕಾರಣದ ಅಸಹ್ಯ ಮಿತಿಮೀರುತ್ತಿರುವಾಗಲೇ ಅತ್ತ ಮುಂಬೈನ ಜೆ ಮ್ಯಾರಟ್ ಹೋಟೆಲ್‍ನಲ್ಲಿ ಅಶೋಕ್ ಖೇಣಿ ಅಸಹ್ಯವಾಗಿ ವಾಂತಿ ಮಾಡಿಕೊಂಡಿದ್ದಾರೆ. ಮುಂಬೈ ಟೈಮ್ಸ್ ನವ್ ವರದಿಗಾರ್ತಿ ಮೇಘಪ್ರಸಾದ್ `ನೀವು ಮುಂಬೈಗೆ ಯಾಕೆ ಬಂದಿದ್ದೀರಿ'...
ಜಮೀರ್ ಅಹ್ಮದ್ ಅಧಿಕೃತವಾಗಿ ಯಾವ ಪಕ್ಷವನ್ನು ಸೇರದಿದ್ದರೂ ಜೆಡಿಎಸ್‍ನಿಂದ ಹೊರಗೆ ಕಾಲಿಟ್ಟಿರೋದು ಸ್ಪಷ್ಟವಾಗಿದೆ. ಆರೋಪ- ಪ್ರತ್ಯಾರೋಪಗಳ ನಡುವೆಯೂ ಜಮೀರ್ ಜೆಡಿಎಸ್ ಅನ್ನು ತೊರೆದಿಲ್ಲ. ಹಿರೀಗೌಡರು ಜಮೀರ್ ಅವರನ್ನು ಪಕ್ಷದಿಂದ ಉಚ್ಛಾಟಿಸಿಲ್ಲ. ಈಗ ಜಮೀರ್...