ಸಚ್ಚಿದಾನಂದ ಹರಿಸಾಕ್ಷಿ ಅಲಿಯಾಸ್ ಸಾಕ್ಷಿ ಮಹಾರಾಜ್. ಇಲ್ಲಿಯವರೆಗೆ ಅವರು ನಾಲಿಗೆಯನ್ನು ಫಿನಾಯಿಲ್ ಹಾಕಿ ತೊಳೆದುಕೊಳ್ಳಲಿ ಎನ್ನಲಾಗುತ್ತಿತ್ತು. ಆದರೆ ಈಗ ಅವರ ಮನಸ್ಸನ್ನು ಆಸಿಡ್ ಹಾಕಿ ಶುದ್ಧಗೊಳಿಸಿಕೊಳ್ಳಲಿ ಎಂಬ ವಾದ ಕೇಳಿಬಂದಿದೆ. ಜನರ ಸಮಸ್ಯೆಗೆ...
ಕೇರಳ ರಾಜ್ಯದಂತೆ ಕರ್ನಾಟಕದಲ್ಲೂ ಪ್ಲಾಸ್ಟಿಕ್ ನಿಷೇಧವಾಗಿ ತಿಂಗಳು ಕಳೆದಿದೆ. ಆದರೂ ಪ್ಲಾಸ್ಟಿಕ್ ಚೀಲಗಳು ಅಲ್ಲಲ್ಲಿ ಇಟ್ಟಾಡುತ್ತಿವೆ. ಇವತ್ತಿಗೂ ಹಲವಾರು ಷಾಪ್ಗಳು, ಚಿಲ್ಲರೆ ಮಾರಾಟದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಅನ್ನು ಬಳಸಲಾಗುತ್ತಿದೆ. ಇದರಿಂದ ಯರ್ರಾಬಿರ್ರಿ ಸಿಟ್ಟಾಗಿರುವ...
ಸಿಕ್ಸರ್ ಗಳ ಸುರಿಮಳೆಯಾಗಿತ್ತು, ಹೈದ್ರಾಬಾದ್ ತಂಡ ಜಯಭೇರಿ ಭಾರಿಸಿತ್ತು. ಯುವರಾಜ್ ಪಂದ್ಯದಲ್ಲಿ ಮಿಂಚಿನ ಆಟ ಆಡಿ ನಂತರ ಏಕಾಏಕಿ ಕ್ರಿಕೆಟ್ ಸಾಮ್ರಾಟನ ಕಾಲಿಗೆರಗಿ ನಮಸ್ಕರಿಸಿದ್ರು. ಇದು ಯುವರಾಜ್ ಸಿಂಗ್ ಮತ್ತು ಸಚಿನ್ ತೆಂಡುಲ್ಕರ್...
ರಾಜ್ಯದಲ್ಲಿ 2006, 2012ರಲ್ಲಿ ದೊಡ್ಡಮಟ್ಟದಲ್ಲಿ ಅನಾಹುತ ತಂದೊಡ್ಡಿದ್ದ ಹಕ್ಕಿಜ್ವರ ಮತ್ತೆ ವಕ್ಕರಿಸಿದೆ. ಹಿಂದಿನ ಎರಡೂ ಬಾರಿಯೂ ಬೆಂಗಳೂರಿನ ಹೆಸರಘಟ್ಟದಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಉತ್ತರಕರ್ನಾಟಕದ ಬೀದರ್ ನಲ್ಲಿ ಹಕ್ಕಿಜ್ವರದ ಪ್ರಕರಣ ಕಾಣಿಸಿಕೊಂಡಿದ್ದು ಅಲ್ಲೀಗ...