No menu items!
12.1 C
Munich
Saturday, May 2, 2026

ಮೋದಿ ದೇವಧೂತ, ರಾಹುಲ್ ದೊಡ್ಡ ಹುಚ್ಚ..! ಜೀನ್ಸ್ ಬಿಚ್ಚಿಸಿದ ಮಹಾರಾಜನ ವರಸೆ ಒಂದೆರಡಲ್ಲ..!

Must read

ಉತ್ತರಪ್ರದೇಶದಲ್ಲಿ ನಿನ್ನೆಯಷ್ಟೇ ಯುವತಿಯೊಬ್ಬಳ ಜೀನ್ಸ್ ಬಿಚ್ಚಿಸಿ ತೊಡೆ ಸಮೀಪದ ಗಾಯ ನೋಡಲು ತವಕಿಸಿದ, ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ವಿವಾದಗಳ ನಾಯಕರೆಂದೇ ಕುಖ್ಯಾತರಾದವರು. ಗೋಮಾಂಸ ತಿನ್ನುವವರನ್ನು ಕಡಿಯುತ್ತೇವೆ, ಸೋನಿಯಾ ಉತ್ತಮ ಪತ್ನಿನಾ..?, ಹಿಂದು ಹೆಣ್ಣುಮಕ್ಕಳು ಕನಿಷ್ಟ ನಾಲ್ಕು ಮಕ್ಕಳನ್ನು ಹೆರಿ- ಎಂದಿತ್ಯಾದಿಯಾಗಿ ಹೇಳಿಕೆ ಕೊಟ್ಟಿದ್ದ ಈ ದೊಡ್ಡ ಮನುಷ್ಯ..!! `ಮೋದಿ ದೇವಧೂತ, ರಾಹುಲ್ ದೊಡ್ಡ ಹುಚ್ಚ’ ಎಂದಿದ್ದ. ಈ ಸಾಕ್ಷಿ ಮಹಾರಾಜನ ಬಗ್ಗೆ ಬರೆಯುತ್ತಾ ಹೋದರೇ ಸಾಕಷ್ಟು ಸರಕುಗಳು ಸಿಗುತ್ತವೆ. ಅದನ್ನು ಇದೇ ಪೋರ್ಟಲ್ ನಲ್ಲಿ ವಿಸ್ತೃತವಾಗಿ ಬರೆದು ನಿಮಗೆ ಉಣಬಡಿಸುತ್ತೇವೆ. ಆತನ ಪ್ರತಿಯೊಂದು ಹೇಳಿಕೆಗೂ ಸೂಕ್ತವಾದ ಉತ್ತರವನ್ನು ಕೊಡುವ ಭರವಸೆ ನಮಗಿದೆ.

  •  ರಾ ಚಿಂತನ್

POPULAR  STORIES :

ಐಪಿಎಲ್ ಮ್ಯಾಚ್ನಿಂದ ಕೊಹ್ಲಿ ಸಸ್ಪೆಂಡ್..!!? ಕೊಹ್ಲಿ ನಸೀಬು ಹೀಗ್ಯಾಕೆ ಆಯ್ತು..!!?

`ಕಾಡಿಗೆ ಬೆಂಕಿ’ 50000 ಜನರು ಸುಟ್ಟು ಕರಕಲಾದರು..!?

ಪ್ರಿಯಾಂಕ ಲಡ್ಡು, ರಾಹುಲ್ ಫುಡ್ಡು, ಶೀಲಾ ಉಪ್ಪಿನಕಾಯಿ..! ಉತ್ತರ ಪ್ರದೇಶದಲ್ಲಿ ಪ್ರಶಾಂತ್ `ಕೈ’ ಚಳಕ..!?

ಕ್ರಿಸ್ ಗೇಲ್ ಗೆ ಡೇಟಿಂಗ್ ಆಫರ್ ಕೊಟ್ಟವಳ ಕಂಡಿಷನ್ ಏನ್ ಗೊತ್ತಾ..?

ದಿಲ್ಶಾನ್ ಹೆಂಡ್ತೀನಾ ಉಪುಲ್ ತರಂಗ ಮದ್ವೆಯಾದ..!? ದಿನೇಶ್ ಹೆಂಡ್ತೀನಾ ಮುರಳಿ ವಿಜಯ್ ವರಿಸಿದ..!!

ಎರಡೂ ಕಿಡ್ನಿ ಕಳೆದುಕೊಂಡ ಗಿರೀಶ್ ಬದುಕಲಿಲ್ಲ..! ಏಕ್ ದಿನ್ ಕಾ ಪೊಲೀಸ್ ಕಮೀಷನರ್ ಇನ್ನಿಲ್ಲ..!

ಶಾರೂಕ್ ಖಾನ್ ಹತ್ಯೆಗೆ ಸಂಚು..! ಡಾನ್ `ಪೂಜಾರಿ’ ಅದ್ಯಾಕೆ ಮುಹೂರ್ತವಿಟ್ಟ..!?

ಸ್ನೇಹದಿಂದ ಪ್ರೀತಿಯತ್ತ… ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ!

ಬಿ ಎಸ್ ವೈ ಪತ್ನಿ ಶೋಭಾ ಕರಂದ್ಲಾಜೆ ಅಂತೆ…!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article