ಎಲ್ಲೆಲ್ಲಿ ಏನೇನು.?

ಕನ್ಹಯ್ಯಗೆ ಮಾ.2ರವರೆಗೆ ನ್ಯಾಯಾಂಗ ಬಂಧನದಲ್ಲಿಡುವಂತೆ ಆದೇಶಿಸಿದೆ ದಿಲ್ಲಿ ಕೋರ್ಟ್

ದೇಶ ವಿರೋಧಿ ಘೋಷಣೆ ಕೂಗಿದ್ದಕ್ಕೆ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಜೆಎನ್ಯು ನ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ನನ್ನು ಮಾರ್ಚ್ 2ರ ತನಕ ನ್ಯಾಯಾಂಗ ಬಂಧನದಲ್ಲಿಡುವಂತೆ ದಿಲ್ಲಿಯ ಪಟಿಯಾಲ ಹೌಸ್ ಕೋರ್ಟ್ ಆದೇಶಿಸಿದೆ. ಕನ್ಹಯ್ಯನನ್ನು ಇನ್ನೂ...

ರೆಡ್ ಕಾರ್ಡ್ ತೋರಿಸಿದ್ದಕ್ಕೆ ರೆಫ್ರಿಯನ್ನೇ ಗುಂಡಿಕ್ಕಿ ಕೊಂದ ಫುಟ್ಬಾಲ್ ಆಟಗಾರ..!

ರೆಡ್ ಕಾರ್ಡ್ ತೋರಿಸಿ ಹೊರಹೋಗೆಂದು ಹೇಳಿದ್ದಕ್ಕೆ ಫುಟ್ಬಾಲ್ ಆಟಗಾರ ರೆಫ್ರಿಗೆ ಗುಂಡಿಕ್ಕಿದ ಘಟನೆ ಅರ್ಜೈಂಟೈನಾದ ಬ್ಯೂನಸ್ ಐರಿಸ್ ನಲ್ಲಿ ನಡೆದಿದೆ. ಎದುರಾಳಿ ಆಟಗಾರನ್ನು ಬೀಳಿಸಿದನೆಂಬ ಕಾರಣಕ್ಕೆ 48 ವರ್ಷ ವಯಸ್ಸಿನ ರೆಫ್ರಿ ಸೀಸರ್ ಫ್ಲಾರಿಸ್...

ಸ್ಮಾರ್ಟ್ ಫೋನ್ ಕೇವಲ 251 ರೂಪಾಯಿಗಳಿಗೆ..! ನಾಳೆಯಿಂದಲೇ ಆನ್ ಲೈನ್ ನಲ್ಲಿ ಲಭ್ಯ..!

ಇಂದು ದೇಶದ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಅನ್ನು ನಮ್ಮ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಬಿಡುಗಡೆ ಮಾಡ್ತಾರೆಂಬ ಸಿಹಿ ಸುದ್ದಿಯನ್ನು ನೀವು ನಿನ್ನೆ ಓದಿದ್ದೀರಿ..! 500 ರೂಪಾಯಿಗೆ ಸ್ಮಾರ್ಟ್ ಫೋನ್...

ಉಪಚುನಾವಣೆಯಲ್ಲಿ ಬಿಜೆಪಿಗೆ 2, ಕಾಂಗ್ರೆಸ್ ಗೆ 1 ಕ್ಷೇತ್ರದಲ್ಲಿ ಗೆಲುವು..!

ಬಿಜೆಪಿಗೆ `ಜೈ' ಅಂದ ಮತದಾರ ಕಾಂಗ್ರೆಸ್ ಗೆ `ಕೈ' ಕೊಟ್ಟ..! ಉಪಚುನಾವಣೆಯಲ್ಲಿ ಬಿಜೆಪಿಗೆ 2, ಕಾಂಗ್ರೆಸ್ ಗೆ 1 ಕ್ಷೇತ್ರದಲ್ಲಿ ಗೆಲುವು..! ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ಪಕ್ಷಗಳ ಪ್ರತಿಷ್ಠಿಯ ಕಣವಾಗಿದ್ದ ಮೂರು...

ಸ್ವಚ್ಛ ಭಾರತ ರ್ಯಾಂಕಿಂಗ್ ನಲ್ಲಿ ಮೈಸೂರು ನಂಬರ್ 01..!

ಸ್ವಚ್ಛ ಭಾರತ ರ್ಯಾಕಿಂಗ್ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಮತ್ತೊಮ್ಮೆ ಸಾಂಸ್ಕೃತಿಕ ನಗರಿ ಮೈಸೂರು ಅಗ್ರಸ್ಥಾನ ಪಡೆದಿದೆ..! ಕಳೆದ ಬಾರಿಯೂ ಮೈಸೂರು ಅಗ್ರಸ್ಥಾನದಲ್ಲಿತ್ತು..! ಕೇಂದ್ರಸರ್ಕಾರ75 ನಗರಗಳಲ್ಲಿ ಸ್ವಚ್ಚತೆ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ನಮ್ಮ ಮೈಸೂರು...

Popular

Subscribe

spot_imgspot_img