"ಝಂಡಾ ಊಂಛಾ ರಹೇ ಹಮಾರ,ವಿಜಯೀ ವಿಶ್ವತಿರಂಗಾ ಪ್ಯಾರಾ"ಅನ್ನೊ ದೇಶ ಭಕ್ತಿ ಗೀತೆಯನ್ನು ಕೇಳುತ್ತಿದ್ದಂತೆ ಪ್ರತಿಯೊಬ್ಬ ಭಾರತೀಯನ ಮೈ ನವಿರೇಳುತ್ತದೆ.ಇದಕ್ಕೆ ಪೂರಕವೆಂಬಂತೆ ಗಡಿ ಭದ್ರತಾ ಪಡೆಯು 350 ಅಡಿ ಎತ್ತರದ ರಾಷ್ಟ್ರಧ್ವಜವನ್ನು ಅತ್ತಾರಿ-ವಾಗಾಹ್ ಬಳಿಯ ಜಂಟಿ...
ರಾಜಕಾರಣ ಅಂದ್ರೆ ಬಿಸಿನೆಸ್. ಬಿಸಿನೆಸ್ ನಲ್ಲಿ ಯಶಸ್ಸು ಸಾಧಿಸಲು ಪಕ್ಕಾ ವ್ಯವಹಾರಸ್ತನಿಂದ ಮಾತ್ರ ಸಾಧ್ಯ. ಹಳೆಯ ರಾಜಕಾರಣಿಗಳಿಗೆ ದೂರದೃಷ್ಟಿಕೋನಗಳಿದ್ದವು. ರಾಜಕಾರಣದ ತಂತ್ರಗಾರಿಕೆಗಳಲ್ಲಿ ಪಳಗಿದ್ದರು. ಇವತ್ತಿಗೆ ರಾಜಕಾರಣ ಎಲ್ಲಿಗೆ ಬಂದು ನಿಂತಿದೆ ಎಂದರೇ, ಗೆಲುವಿಗೆ...
ರಾಜಧಾನಿಯ ಜನ ಟ್ರಾಫಿಕ್ ಕಿರಿಕಿರಿ, ರಸ್ತೆಯಲ್ಲಿನ ಗುಂಡಿಗಳು, ಮಾಲಿನ್ಯಕ್ಕೆ ಬೇಸತ್ತು ಪ್ರತಿದಿನ ಸರ್ಕಾರಕ್ಕೆ ಹಿಡಿಶಾಪ ಹಾಕ್ತಾ ಇದ್ರು. ಇನ್ನು ಇದಕ್ಕೆಲ್ಲ ಅಲ್ಟಿಮೇಟ್ ಸೆಲ್ಯೂಷನ್ ನಮ್ಮ ಮೆಟ್ರೋ ಎನ್ನಲಾಗ್ತಿತ್ತು. ಅದ್ರಂತೆ ನಮ್ಮ ಜನ ಮೆಟ್ರೋ...
ರಾಜ್ಯಾದ್ಯಂತ ಬರ ಆವರಿಸಿದೆ. ಭೂಮಿ ಸುಡುತ್ತಿದೆ. ಎಲ್ಲೆಡೆ ನೀರಿನ ಹಾಹಾಕಾರ ತುತ್ತು ನೀರಿಗೂ ತತ್ವಾರ.... ಈ ಸಮಸ್ಯೆ ದೇವಾಲಯಗಳ ನಗರಿ ಉಡುಪಿಯನ್ನೂ ಬಿಟ್ಟಿಲ್ಲ. ರಾಜ್ಯ ಭೀಕರ ಬರಕ್ಕೆ ತತ್ತರಿಸಿ ಹೋಗಿದೆ. ಭೂಮಿ ಸುಡುತ್ತಿದೆ....
ಇದ್ದಕ್ಕಿದ್ದಂತೆ ಪುಟ್ಟ ಬಾಲಕ ಗಿರೀಶನಿಗೆ ತಲೆಸಿಡಿತ. ಕೂಡಲೇ ಜೈಪುರದ ಸಿರ್ಸಾದಲ್ಲಿರುವ ಆಸ್ಪತ್ರೆಗೆ ತೋರಿಸಲಾಯಿತು. ವೈದ್ಯರು ಅವನ ಎರಡೂ ಕಿಡ್ನಿ ವೈಫಲ್ಯವಾಗಿದೆ ಎಂದರು. ಕಿಡ್ನಿ ಕಸಿ ಮಾಡಲು ಹದಿಮೂರು ಲಕ್ಷ ಖರ್ಚಾಗುತ್ತೆ ಅಂದರು. ಮೂರು...