ಹೇಗಿದೆ ಸಿನಿಮಾ

 ನನಸಾಗದ ಕನಸು…

ಬಡತನದಲ್ಲಿ ಬೆಳೆದ ಅನಾಥ ಹುಡುಗ. ಅವನ ಕನಸು, ಜೀವನ ಎಲ್ಲವೂ ಬಾಲ್ಯದ ಗೆಳತಿ. ಇದ್ದಕ್ಕಿದ್ದಂತೆ ಇಬ್ಬರೂ ದೂರಾಗಬೇಕಾದ ಅನಿವಾರ್ಯತೆ. ಅಸಲಿ ಇಬ್ಬರದ್ದು ತಪ್ಪಿರಲಿಲ್ಲ.‌ ಇವರಿಬ್ಬರ ನಡುವೆ ಇನ್ನೊಬ್ಬ ಹುಡುಗನ ಎಂಟ್ರಿ. ಆಮೇಲೇನಾಗುತ್ತೆ ಎನ್ನುವ...

ಅರ್ಥವಾದರೆ `ಅಪೂರ್ವ..!'

  ನಿನ್ನೆ ಶುಕ್ರವಾರ ಸ್ಯಾಂಡಲ್‍ವುಡ್‍ನಲ್ಲಿ ಒಟ್ಟು ಆರು ಸಿನಿಮಾಗಳು ಬಿಡುಗಡೆಯಾಗಿವೆ. ಆ ಪೈಕಿ ಬಹುನಿರೀಕ್ಷಿತ ರವಿಚಂದ್ರನ್ ಅವರ ಲಿಫ್ಟ್ ಸ್ಟೋರಿ ಅಪೂರ್ವ ಚಿತ್ರವೂ ಒಂದು. ಈ ಚಿತ್ರವನ್ನು ನೋಡಿದರೇ ಅಲ್ಲೊಬ್ಬ ಕಲಾವಿದ ಕಾಣಿಸುತ್ತಾನೆ, ಹಠವಾದಿ...

ಕೋಮಾ ಕೋಮಾ ಕೋಮಾ… ಹೊಸ ಹುಡುಗರ ಹೊಸ ಹವಾ… ಇದೊಂಥರಾ ಬಣ್ಣಬಣ್ಣದಾ ಲೋಕ..!

ಕೋಮಾ ಕೋಮಾ ಕೋಮಾ... ಹೊಸ ಹುಡುಗರ ಹೊಸ ಹವಾ... ಇದೊಂಥರಾ ಬಣ್ಣಬಣ್ಣದಾ ಲೋಕ..! ನಟನೆಯಲ್ಲಿ ಹೊಸಬರು ಅನಿಸದ ಹೊಸಬರು..! ಏನ್ ಬೇಕೋ ಅದು, ಎಷ್ಟ್ ಬೇಕೋ ಅಷ್ಟು... ರುಚಿಗೆ ತಕ್ಕಷ್ಟು ಅಂತಾರಲ್ಲ ಹಾಗೆ....

ಯಾರಪ್ಪಾ ಹೇಳಿದ್ದು ಕನ್ನಡದಲ್ಲಿ ಒಳ್ಳೇ ಸಿನಿಮಾ ಬರಲ್ಲ ಅಂತ..? ಕರ್ವ ನೋಡ್ಕೊಂಡ್ ಬಂದು ಆ ಮಾತು ಹೇಳಿ ನೋಡೋಣ..!

ನಾನು ಸಾಮಾನ್ಯವಾಗಿ ಒಂದೇ ದಿನ ಎರೆಡೆರೆಡು ಸಿನಿಮಾ ನೋಡಲ್ಲ. ಆದ್ರೆ ನಿನ್ನೆ ಬೆಳಗ್ಗೆ ಕೋಮಾ ನೋಡಿ ಒಳ್ಳೇ ಮೂಡಲ್ಲಿದ್ದ ನನಗೆ ಸಂಜೆ ಕರ್ವ ಸಹ ನೋಡೋಣ ಅಂತ ಮನಸ್ಸಾಯ್ತು. ಮೊದಲೇ ಗೆಳೆಯ ತಿಲಕ್...

ಇದು ಪ್ರೇಕ್ಷಕನ ನೆಚ್ಚಿನ ತಿಥಿ…!

ತಿಥಿಗೆ ಮನೆಯ ದೊಡ್ಡ ಮಕ್ಕಳು ಹೋಗಬಾರದು ಅಂತ ನಮ್ಮಮ್ಮ ಹೇಳ್ತಿರ್ತಾರೆ. ಆದ್ರೂ ಆಗಿದ್ದಾಗ್ಲಿ ಅಂತ ನಾನು ನಿನ್ನೆ ತಿಥಿಗೆ ಹೋಗಿದ್ದೆ. ಹಳ್ಳಿ ಸೊಗಡಿನ ತಿಥಿ ಬಾಡೂಟ ಸಖತ್ತಾಗೇ ಇತ್ತು. ಇದು ಯಾರೋ ಸತ್ತಾಗ ಮಾಡಿದ...

Popular

Subscribe

spot_imgspot_img