ಕೇವಲ ಒಂದು ವರ್ಷದ ಹಿಂದೆ ಟರ್ಕಿಯಲ್ಲಿ ಅಯ್ಲನ್ ಕುರ್ದಿ ಹೆಸರಿನ ಮಗುವಿನ ಶವ ಸಮುದ್ರದ ತೀರದಲ್ಲಿ ಮಾತ್ರ ಬಿದ್ದಿರಲಿಲ್ಲ. ಜಗತ್ತಿನ ಮಾನವೀಯತೆಯ ಎದೆಯ ಮೇಲೆ ಬೆನ್ನು ಹಾಕಿ ಮಲಗಿತ್ತು. ನಿಜ, ರಕ್ತಬೀಜಾಸುರರ ಅಸಂಗತ...
ಯಾರಾದರೂ ಬಿಟ್ಟಿಯಾಗಿ ಚಾಕಲೇಟ್ ಕೊಟ್ರೆ ಥ್ಯಾಂಕ್ಸ್ ಕೂಡಾ ಹೇಳದೇ ಮುಕ್ಕಿಬಿಡುತ್ತೇವೆ. ಆನಂತರವೇ ಧನ್ಯವಾದ ಅರ್ಪಿಸುತ್ತೇವೆ. ಆದರೆ ಚಾಕಲೇಟ್ ತಿನ್ನುವುದೇ ಕೆಲಸವಾಗಿಬಿಟ್ಟರೇ..? ಜೀವನವೇ ಪಾವನವಾಗಿಬಿಡುತ್ತದೆ ಅಂತೀರಾ..? ಹೌದು ಅಂಥದ್ದೊಂದು ಕೆಲಸಕ್ಕೆ ಜನರು ಬೇಕಾಗಿದ್ದಾರಂತೆ. ಅದಕ್ಕೂ...
ಅದು ಚೀನಾದ ಚೆಂಗಡು ವಿಮಾನ ನಿಲ್ದಾಣ. ಉರುಮ್ಕಿ ನಗರಕ್ಕೆ ವಿಮಾನ ಹೊರಡ್ತಾ ಇತ್ತು. ಅದರಲ್ಲೊಬ್ಬ ಭೂಪ ಕಿಟಕಿ ಪಕ್ಕದಲ್ಲೇ ಕೂತಿದ್ದ. ಯಾಕೋ ತುಂಬಾ ಸೆಖೆ ಆಗ್ತಿದೆ ಅನಿಸ್ತಾ ಇತ್ತು ಪಾಪ ಅವನಿಗೆ. ಹೊರಗೆ...
ಪ್ಯಾನ್ ಕಾರ್ಡ್ ( ಪರಮನೆಂಟ್ ಅಕೌಂಟ್ ನಂಬರ್ ) ಇದು ಇವತ್ತಿನ ಜನರಿಗೆ ಅತ್ಯವಶ್ಯಕ, ಯಾವುದೇ ವ್ಯಕ್ತಿಯ ಆಧಾಯವನ್ನು ಅಳೆಯಲು ಈ ಪ್ಯಾನ್ ಕಾರ್ಡ್ ಅವಶ್ಯಕವಾಗಿ ಬೇಕೆ ಬೇಕು, ಬ್ಯಾಂಕಿನ ವ್ಯವಹಾರ, ವ್ಯಾಪಾರ...
ನಮ್ ಜನ ಓಂಥಾರ ಮನಸ್ಸುಳ್ಳವರು..! ಅವರಿಗೆ ನಮ್ಮ ಜೀವನದಲ್ಲಿ ಏನಾಗುತ್ತದೆ ಎಂಬುದರ ಅರಿವೇ ಇರುವುದಿಲ್ಲ ಕಣ್ರೀ..! ಅವರು ತಮಗಿಂತಲೂ ಬೇರೆಯವರಿಗೆ ಜಾಸ್ತಿ ತಲೆಕೆಡಿಸಿ ಕೊಳ್ತಾರೆ..! ನಮ್ಮ ಜೀವನದ ಹಾದಿ ಹೇಗಿದೆ, ಹೇಗಿರುತ್ತದೆ ಎಂಬುದನ್ನು...