ರಾಷ್ಟ್ರ

ತಮಿಳುನಾಡು ಸಿಎಂ ಜಯಲಲಿತಾ ಇನ್ನಿಲ್ಲ..!

ತಮಿಳುನಾಡು ಸಿಎಂ ಜಯಲಲಿತಾ ಸೋಮವಾರ ರಾತ್ರಿ 11.30ಕ್ಕೆ ನಿಧನರಾಗಿದ್ದಾರೆ. ಅವರ ಮೃತದೇಹವನ್ನು ರಾಜಾಜಿ ಹಾಲ್ ನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಿರಿಸಲಾಗಿದ್ದು ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ. ಹೃದಯಾಘಾತದಿಂದ ಗಂಭೀರ ಸ್ಥಿತಿಯಲ್ಲಿದ್ದ ತಮಿಳುನಾಡು ಸಿಎಂ ಜೆ.ಜಯಲಲಿತಾ...

ಟೈಮ್ಸ್ ವರ್ಷದ ವ್ಯಕ್ತಿ ಮತದಾನದಲ್ಲಿ ಮೋದಿಗೆ ಜಯ

ಪ್ರತಿ ವರ್ಷ ಟೈಮ್ಸ್ ಮ್ಯಾಗಜಿನ್ ಹೊರಡಿಸುವ ‘ವರ್ಷದ ವ್ಯಕ್ತಿ’ ಓದುಗರ ಆನ್‍ಲೈನ್ ಮತದಾನದಲ್ಲಿ ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರು ಗೆಲುವು ಸಾಧಿಸಿದ್ದಾರೆ. ಓದುಗರ ಮತದಾನದಲ್ಲಿ ಪ್ರಧಾನಿ ಮೋದಿ ಅಮೇರಿಕಾದ ನಿಯೋಜಿತ ಪ್ರಧಾನಿ...

ಮಿಸ್ ಸುಪ್ರನ್ಯಾಷನಲ್-2016 ಮುಡಿಗೇರಿಸಿಕೊಂಡ ಬೆಂಗಳೂರಿನ ಟೆಕ್ಕಿ..!

ಪೋಲೆಂಡ್‍ನಲ್ಲಿ ನಡೆದ 2016ನೇ ಮಿಸ್ ಸುಪ್ರನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಬೆಂಗಳೂರಿನ ಇಂಜಿನಿಯರ್ ಶ್ರೀನಿಧಿ ಶೆಟ್ಟಿ ವಿಜೇತರಾಗಿದ್ದಾರೆ. ಈ ಮೂಲಕ ಮೂರು ವರ್ಷಗಳ ನಂತರ ಮತ್ತೆ ದೇಶಕ್ಕೆ ಮಿಸ್ ಸುಪ್ರನ್ಯಾಷನಲ್ ಪ್ರಶಸ್ತಿ ತಂದು ಕೊಟ್ಟ...

ಸಿಎಂ ಜಯಲಲಿತಾ ಹೃದಯಾಘಾತಕ್ಕೆ ಕಾರಣವೇನು..?

ಕೆಲವು ತಿಂಗಳ ಹಿಂದೆ ಅನಾರೋಗ್ಯದ ಕಾರಣ ತಮಿಳುನಾಡಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೆಲವು ದಿನಗಳ ನಂತರವಷ್ಟೆ ಡಿಸ್ಚಾರ್ಜ್ ಆಗಿದ್ದ ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ನಿನ್ನೆ ಸಂಜೆ ಹೃದಯಾಘಾತ ಸಂಭವಿಸಿದೆ. ಜಯಲಲಿತಾ...

ಸಚಿನ್ ಅವರನ್ನು ಕಿಡ್ನಾಪ್ ಮಾಡಬೇಕು: ಕ್ಯಾಮರೂನ್..!

ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಅಪಹರಿಸಿ ಇಂಗ್ಲೆಂಡ್‍ಗೆ ಕರೆತಂದು ಇಂಗ್ಲೆಂಡ್ ತಂಡಕ್ಕೆ ಬ್ಯಾಟಿಂಗ್ ತರಬೇತಿ ಕೊಡಿಸಬೇಕು ಎಂದು ಬ್ರಿಟೀಷ್ ಮಾಜಿ ಪ್ರಧಾನಿ ಕ್ಯಾಮರೂನ್ ವೈಟ್ ಹಾಸ್ಯ ಚಟಾಕಿ ಹಾರಿಸಿದ್ದಾರೆ....

Popular

Subscribe

spot_imgspot_img