ವಾಟ್ಸಾಪ್ ಗ್ರೂಪ್‍ನಲ್ಲಿ ಪ್ರಧಾನಿ ಮೋದಿ ಅವರ ಆಕ್ಷೇಪಾರ್ಹ ಫೊಟೋಗಳನ್ನು ಕಳುಹಿಸಿದಕ್ಕಾಗಿ ಪಂಚಾಯ್ತಿ ಅಧಿಕಾರಿಯೋರ್ವರನ್ನು ಅಮಾನತುಗೊಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಬ್ ಡಿವಿಶನಲ್ ಮ್ಯಾಜಿಸ್ಟ್ರೇಟ್ ಕ್ರಿಯೇಟ್ ಮಾಡಲಾಗಿದ್ದ ವಾಟ್ಸಾಪ್ ಗ್ರೂಪ್‍ನಲ್ಲಿ ಪಂಚಾಯತ್ ರಾಜ್...
ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಹೊಸದಾಗಿ 15 ಜಾತಿಗಳನ್ನು ಸೇರಿಸುವ ಹಾಗೂ 13 ಇತರೆ ಜಾತಿಗಳಲ್ಲಿ ತಿದ್ದುಪಡಿ ತರುವ ಮಹತ್ವದ ನಿರ್ಧಾರಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ...
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಚಂಡಮಾರುತವಾಗಿ ಮಾರ್ಪಟ್ಟಿದ್ದು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಚೆನ್ನೈನಿಂದ ಸುಮಾರು 770 ಕಿಮೀ ದೂರದದಲ್ಲಿ ನಾಡಾ ಚಂಡಮಾರುತ ಎದ್ದಿದ್ದು ಡಿ.2ರಂದು ಕಡಲೂರು ಮೂಲಕ...
ಹಳೆಯ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿ ಹೊಸ 2000 ಹಾಗೂ 500ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದು ಇನ್ನು ಎರಡು ವಾರಗಳೆ ಕಳೆದಿಲ್ಲ. ಅದಾಗಲೆ ಆರ್‍ಬಿಐ ಹೊಸ 500ರ...
ಇನ್ನುಂದೆ ದೇಶದ ಎಲ್ಲಾ ಸಿನಿಮಾ ಮಂದಿರಗಳಲ್ಲೂ ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಇಂದು (ನವೆಂಬರ್ 30) ಮಹತ್ವದ ಆದೇಶ ಹೊರಡಿಸಿದೆ..!
ಕೋರ್ಟ್ ಆದೇಶ ನೀಡಿದಂತೆ ಇನ್ಮುಂದೆ ಎಲ್ಲಾ ಸಿನಿಮಾ...