ಲವ್ ಸ್ಟೋರಿ

ಬಿಟ್ಟು ಹೋದ ಹುಡುಗಿಗೆ…!

ಬಿಟ್ಟು ಹೋದ ಹುಡುಗಿಯನ್ನು ನೆನೆಸ್ಕೊಂಡು ಒದ್ದಾಡೋ ಹುಡುಗರಿಗೇನು ಬರವಿಲ್ಲ.. ಆದ್ರೆ ಆ ಒದ್ದಾಟದ ತೀವ್ರತೆ ಅವರಿಗೆ ಮಾತ್ರ ಗೊತ್ತಿರುತ್ತೆ..! ಇಲ್ಲೊಬ್ಬ ಪ್ರೇಮಿ ಇದ್ದಾನೆ ನೋಡಿ...ಕಾರಣ ಹೇಳದೇ ಹೊರಟುಹೋದ ತನ್ನ ಹುಡುಗಿಯನ್ನು ನೆನೆದು ಪರಿತಪಿಸುತ್ತಿದ್ದಾನೆ..!...

ನಿನ್ನ ಪ್ರೀತಿ ಎಷ್ಟೂ ಎತ್ತರವೋ, ನಾನು ಆ ಪ್ರೀತಿಗೆ ಅಷ್ಟೇ ಹತ್ತಿರ ಕಣೋ…

"ನಿನ್ನ ಪ್ರೀತಿ ಎಷ್ಟೂ ಎತ್ತರವೋ, ನಾನಾ ಪ್ರೀತಿಗೆ ಅಷ್ಟೇ ಹತ್ತಿರ ಕಣೋ" ಗದ್ಗದಿತಳಾಗಿ ಹೇಳಿದಳು ಆ ತರುಣಿ. ಅವಳ ಮಾತು ಹೀಗೆ ಅವನ ಕಿವಿಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಆ ಮಾತುಗಳನ್ನು ಹಾಡಿನ ರೀತಿ ಹೆಡ್...

ಅವಳು ಅವನ ಆತ್ಮದಷ್ಟು ಹತ್ತಿರವಿದ್ದ… ಕಡೆಗೆ.?

ಇದೊಂದು ಸಹಜ ವಿಷಯ. ಪ್ರೀತಿ,ಜಾತಿ. ಮತ್ತು ಪ್ರಕೃತಿ. ಪ್ರೀತಿ, ಜಾತಿ ಸಾಧಾರಣವೆನ್ನಿಸಿದರೂ, ಪ್ರಕೃತಿ ಎಂಬ ಮೂರು ಮುಕ್ಕಾಲು ಅಕ್ಷರ ಸಾಧಾರಣವಲ್ಲ. ಪ್ರೇಮಿಗಳ ಮಧ್ಯೆ ಧುತ್ ಅಂತ ಪ್ರತ್ಯಕ್ಷವಾಗುವ ಅಸ್ಪಷ್ಟ ವಿಲಕ್ಷಣ ಪಾತ್ರ "ಜಾತಿ". ಅದೊಂಥರ...

ಪ್ರೀತಿಸೋಕೆ ಮುಂಚೆ ಇದನ್ನೊಮ್ಮೆ ಓದಿ..! ಅವಳ ಲೈಫ್ ನಿಮಗೆ ಮಾದರಿಯಾಗಲಿ..! 

ಇದು ಚಿಕ್ಕಮಗಳೂರಿನ ತರೀಕೆರೆಯ ಹುಡುಗಿಯ ಕಥೆ.. ಅವಳು ಸುಂದರಿ, ಕಾಲೇಜಲ್ಲಿ ಕನಿಷ್ಟ 15-20 ಜನ ಅವಳ ಹಿಂದೆ ಬಿದ್ದಿದ್ರು..! ಶ್ರೀಮಂತರ ಮನೆಯ ಹುಡುಗಿ ಬೇರೆ.. ಕೇಳಬೇಕಾ..? ಹುಡುಗರು ನಾ ಮುಂದು, ತಾ ಮುಂದು...

ಫೇಸ್ ಬುಕ್ ನಲ್ಲಿ ಸಿಕ್ಕವಳೇ… ಹೇಗಿದ್ದೀಯಾ..?!

ಅದೊಂದು ದಿನ ಸಂಜೆ ತಂಪಿನಲಿ ಏಕಾಂತದಲಿ ಕುಳಿತಿದ್ದೆ. ಏನೇನೋ ನೆನಪುಗಳು ನನ್ನ ಕಾಡ ತೊಡಗಿದ್ದವು, ಬದುಕು ಭಾರವಾಗಿತ್ತು, ಕಣ್ಣೀರು ನನಗೇ ತಿಳಿಯದೇ ಕೆನ್ನೆಗೆ ಮುತ್ತಿಕ್ಕುತ್ತಿತ್ತು. ಯಾರ ಬಳಿಯಲ್ಲಾದರು ನೋವನ್ನು ಹಂಚಿ ಕೊಳ್ಳಬೇಕೆಂದರೆ ಯಾರೂ...

Popular

Subscribe

spot_imgspot_img