TRP ರೇಸ್ ನಲ್ಲಿ ಯಾವ್ಯಾವ ನ್ಯೂಸ್ ಚಾನೆಲ್, ಯಾವ್ಯಾವ ಸ್ಥಾನದಲ್ಲಿದೆ ಗೊತ್ತಾ..?
ನ್ಯೂಸ್ ಚಾನೆಲ್ ಗಳ ಹಣೆ ಬರಹ ಪ್ರತಿವಾರ ಬದಲಾಗುತ್ತ ಇರುತ್ತದೆ.. ಯಾಕಂದ್ರೆ ಪ್ರತಿ ವಾರದ ಗುರುವಾರದಂದು ಒಂದು ವಾರದ ಚಾನೆಲ್ ಗಳ...
ಪಾಕಿಸ್ತಾನದ ಮೇಲೆ ನಮ್ಮಭಾರತೀಯ ಯೋಧರು ಏರ್ ಸ್ಟ್ರೈಕ್ ಮಾಡಿದ ದಿನದಂದು ಜನಸಿದ ಮಗುವಿಗೆ ಮಿರಾಜ್ಸಿಂಗ್ರಾಥೋರ್ಎಂದುರಾಜಸ್ಥಾನದ ಮಹಾವೀರ್ ಸಿಂಗ್ ಹಾಗೂ ಸೋನಮ್ ಸಿಂಗ್ ದಂಪತಿಗಳು ಹೆಸರಿಟ್ಟಿದ್ದಾರೆ.ರಾಜಸ್ಥಾನದ ನಾಗ್ ಪುರ ಜಿಲ್ಲೆಯ ದಾಬ್ದಾ ಗ್ರಾಮದ ದಂಪತಿಗಳು...
ಬಂಡೀಪುರದಲ್ಲಿ ಮುಖ ಪ್ರಾಣಿಗಳ ಮರಣ ಮೃದಂಗ.. ಬೆಂಕಿಯ ಕೆನ್ನಾಲಿಗೆಗೆ ವನ್ಯ ಸಂಪತ್ತು ನಾಶ..
ಕಳೆದ ನಾಲ್ಕು ದಿನಗಳಿಂದ ಅಗ್ನಿಯ ರುದ್ರ ನರ್ತನ ಬಂಡೀಪುರದ ಅರಣ್ಯದ ಮೇಲೆ ನಡೆಯುತ್ತಿದೆ.. ಇದೇ ಮೊದಲ ಬಾರಿಗೆ ಘೋರ ಕಾಡ್ಗಿಚ್ಚಿಗೆ...
Ind vs Aus : ವ್ಯರ್ಥವಾಯ್ತು ರಾಹುಲ್-ಬುಮ್ರಾ ಹೋರಾಟ..!!
ಇಂದು ವಿಶಾಖಪಟ್ಟಣಂನಲ್ಲಿ ಚುಟುಕು ಕ್ರಿಕೆಟ್ ನ ಕಿಕ್ ಸಖತ್ತಾಗೆ ಇತ್ತು.. ಕೊನೆ ಬಾಲ್ ನವರೆಗೂ ಎರಡು ತಂಡಗಳು ಗೆಲುವಿಗಾಗಿ ಸೆಣಸಿದ್ವು.. ಆದರೆ ಕೊನೆಯ ಒಂದು...
ಏರ್ ಶೋ ಬೆಂಕಿ ಅನಾಹುತದಲ್ಲಿ ಕಾರು ಕಳೆದುಕೊಂಡವರಿಗಾಗಿ ಸಹಾಯ ಕೇಂದ್ರ ಆರಂಭ..
ಇಂದು ಏರ್ ಶೋನಲ್ಲಿ ಲೋಹದ ಹಕ್ಕಿಗಳ ಸಾಹಸವನ್ನ ಕಣ್ತುಂಬಿಕೊಳ್ಳಲು ನೆರೆದಿದ್ದ ಅಭಿಮಾನಿಗಳಿಗೆ ಬೆಂಕಿ ಬಿಸಿ ಮುಟ್ಟಿತ್ತು.. ಅಲ್ಲಿ ಏರ್ ಶೋ ವೀಕ್ಷಿಸಲು...