ಲೈಫ್ ಸ್ಟೈಲ್

ಸಂಕ್ರಾಂತಿಯ ಎಳ್ಳು ಬೆಲ್ಲ, ಇದು ಕೇವಲ ಸಂಪ್ರದಾಯವಲ್ಲ

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಆಚರಿಸಲ್ಪಡುವ ಹಲವು ಹಬ್ಬಗಳಲ್ಲಿ ಮಕರ ಸಂಕ್ರಾಂತಿಯು ರೈತಾಪಿ ವರ್ಗದ ಸುಗ್ಗಿಯ ಹಬ್ಬ ರೈತರು ತಮ್ಮ ಹೊಲದಲ್ಲಿ ಬೆಳೆದ ಬೆಳೆಗೆ, ಪ್ರಕೃತಿಗೆ, ಭೂತಾಯಿಗೆ, ರಾಸುಗಳಿಗೆ ಕೃತಜ್ಞತೆ ಸಲ್ಲಿಸುವ ಗ್ರಾಮೀಣ ಸೊಗಡಿನ...

ಹೆಚ್ಚು ನಗೋದ್ರಿಂದ ಏನು ಲಾಭ ಗೊತ್ತಾ..?

ಇಂದಿನ ಯಾಂತ್ರಿಕ ಜೀವನದಲ್ಲಿ ಕೆಲಸದ ಒತ್ತಡದಿಂದಾಗಿ ಜನಸಾಮಾನ್ಯರ ಮುಖದಲ್ಲಿ ನಗು ಅನ್ನೋದೆ ಕಾಣ್ಸೊಲ್ಲ. ಅವರೆಲ್ಲಾ ಯಾವಾಗ್ಲೂ ಫುಲ್ ಸೀರಿಯಸ್ ಆಗಿ ಇರ್ತಾರೆ..! ಅವರ್ದೆಲ್ಲಾ ಏನಿದ್ರೂ ಆರ್ಟಿಫಿಷಲ್ ನಗು.. ಹೀಗೆ ಬಂದು ಹಾಗೆ ಹೋಗ್ಬಿಡತ್ತೆ..!...

ಬಿಳಿ ನೀರುಳ್ಳಿ ಒಂದು ದಿವ್ಯ ಔಷಧಿ

ಹೆಚ್ಚಿನ ರೋಗಗಳಲ್ಲೂ ನಾವು ಬಿಳಿ ಹಾಗೂ ಕೆಂಪು ಈರುಳ್ಳಿಗಳೆರಡನ್ನು ಉಪಯೋಗಿಸಬಹುದು. ಆದರೆ, ಕೆಲವೊಂದು ಔಷಧಿಗಳಲ್ಲಿ ಬಿಳಿ ನೀರುಳ್ಳಿಯನ್ನು ವಿಶೇಷವಾಗಿ ಬಳಸಲಾಗುತ್ತದೆ. ನೀರುಳ್ಳಿಯನ್ನು ಶಾಸ್ತ್ರದ ದೃಶ್ಟಿಯಿಂದ ನೋಡಿದಲ್ಲಿ ಇದಕ್ಕೊಂದು ತಾಮಸ ಆಹಾರದ ಸ್ಥಾನವನ್ನು ನೀಡಲಾಗಿದೆ....

ಡಯಾಬಿಟೀಸ್ ನಿಂದ ಶಾಶ್ವತ ಪರಿಹಾರ ಬೇಕೆ.?

ನಾವು ಸೇವಿಸುವ ಆಹಾರದಲ್ಲಿರೋ ಸಕ್ಕರೆಯ ಅಂಶವು ಗ್ಲೂಕೋಸ್ ಆಗಿ ಪರಿವರ್ತನೆಯಾಗಿ, ಅಲ್ಲಿಂದ ದೇಹದ ಶಕ್ತಿಯ ಉತ್ಪಾದನೆಗಾಗಿ ರಕ್ತಕ್ಕೆ ಸೇರಲ್ಪಡುತ್ತದೆ ಈ ರಕ್ತಕ್ಕೆ ಸೇರಿಸುವ ಕೆಲಸವನ್ನು ಮಾಡಲು ಇನ್ಸುಲಿನ್ ಎಂಬ ಒಂದು ಮುಖ್ಯವಾದ ಹಾರ್ಮೋನಿಂದ...

ಸೊಂಟನೋವು (ಸಯಾಟಿಕಾ) ತೊಂದರೆಯಿಂದ ಮುಕ್ತಿ ಬೇಕೆ.? ಇನ್ನೊಂದು ನೋವಿನ ಮಾತ್ರೆ ತೆಗೆದುಕೊಳ್ಳೋ ಮುನ್ನ ಎಚ್ಚೆತ್ತುಕೊಳ್ಳಿ

ನಮ್ಮ ದೇಹದಲ್ಲಿರೋ ನರಗಳಲ್ಲೇ ಅತೀ ದೊಡ್ಡ ನರವೇ ಈ ಸಯಾಟಿಕಾ ನರವಾಗಿದೆ, ಇದು ಬೆನ್ನಿನ ಎಲುಬಿನ ಕೆಳಭಾಗದಿಂದ ಆರಂಭವಾಗಿ, ಪೃಷ್ಠ ಭಾಗದ ಮೂಲಕ ಹಾದು ಹೋಗಿ, ಕೆಳ ಕಾಲಿನ ಹಿಂಭಾಗದಲ್ಲಿ ಕೊನೆಗೊಳ್ಳುತ್ತದೆ. ಈ...

Popular

Subscribe

spot_imgspot_img