ರಿಯಲ್ ಸ್ಟೋರಿ

54 ವರುಷದ ಕ್ಯಾನ್ಸರ್ ಪೇಷಂಟ್ ಆಗಿದ್ದ ವ್ಯಕ್ತಿ ರಿಯೋ ಒಲಿಂಪಿಕ್ ಗೋಲ್ಡ್ ಮೆಡಲ್ ವಿನ್ನರ್

ಅರ್ಜೆಂಟೈನಾದ ಸಾಂಟಿಗೋ ಲೆಂಜ್ ಎಂಬ 54 ವರುಷದ ವ್ಯಕ್ತಿಯು ಅಂದು ತನ್ನ ಕಣ್ಣಿನಿಂದ ಧಾರಾಕಾರವಾಗಿ ಸುರಿಯುತ್ತಿರೋ ಕಣ್ಣೀರನ್ನು ತಡೆಯದಾದ, ಹೌದು! ಆದರೆ ಅದು ಬೇಸರದ ಕಣ್ಣೀರಲ್ಲ, ಅತನ ಪಾಲಿನ ಆನಂದ ಭಾಷ್ಪ! ಇದಕ್ಕೆ...

ನನ್ನ ಅಮ್ಮ ಹಾಗೂ ನನ್ನ ತಂದೆ ಆತ್ಮ ಸಂಗಾತಿಗಳು, ಜನುಮದ ಜೋಡಿ ಇದ್ದಹಾಗೆ….

ನನ್ನ ಅಮ್ಮ ಹಾಗೂ ನಮ್ಮ ತಂದೆ ಆತ್ಮ ಸಂಗಾತಿಗಳು, ಜನುಮದ ಜೋಡಿ ಇದ್ದಹಾಗೆ. ಇವರಿಬ್ಬರೂ ಪ್ರೀತಿಸಿ ಮದುವೆಯಾದದ್ದು. ಅದೂ ಆಗಿನ ಕಾಲದಲ್ಲೇ ಅಂತರ್‍ಜಾತಿ ವಿವಾಹ. ಮೊದಮೊದಲಿಗೆ ಇವರಿಬ್ಬರೂ ಭೇಟಿಯಾದದ್ದು ಒಂದು ಕಿರಾಣಿ ಅಂಗಡಿಯಲ್ಲಿ....

ಅಪಘಾತದಲ್ಲಿ ತನ್ನ ಎರಡೂ ಕೈಗಳನ್ನೂ ಕಳೆದುಕೊಂಡ. ಆದರೆ ಅತನಿಗೆ ಟೋಕಿಯೋ ಒಲಂಪಿಕ್‍ಗೆ ಸ್ಪರ್ಧಿಸುವ ಗುರಿ…!

ತನ್ನ ನತದೃಷ್ಟ ವಿಧಿಯಾಟಕ್ಕೆ ತಲೆಕೆಡಸಿಕೊಳ್ಳದೇ ಮುನ್ನುಗ್ಗಿ ಇದೀಗ ಸಾಧನೆಯ ಉತ್ತುಂಗಕ್ಕೆ ಏರಿದ್ದಾನೆ 26ರ ಹರೆಯದ ವಿಶ್ವಾಸ್ ಕೆ.ಎಸ್. ಮೂಲತಃ ಬೆಂಗಳೂರಿನ ಯುವಕನಾದ ಈತ 2016ರ ಸ್ಪೀಡೋ ಕ್ಯಾನ್ ಅಮ್ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯಯನ್‍ಷಿಪ್‍ನಲ್ಲಿ...

ಗಾಳಿಯಲ್ಲಿ ಕುಡಿಯುವ ನೀರು ಕಂಡು ಹಿಡಿದ ಮೊದಲ ಭಾರತೀಯ ಯುವಕ…!

ಭಾರತದಲ್ಲಿ ಬಹುದೊಡ್ಡ ಸಮಸ್ಯೆ ಅಂದ್ರೆ ಅದು ನೀರಿನ ಸಮಸ್ಯೆ. ಅದೆಷ್ಟೊ ಬಯಲು ಸೀಮೆ ಪ್ರದೇಶಗಳಲ್ಲಿ ಕುಡಿಯಲೂ ಸಹ ನೀರಿಲ್ಲದೇ ಮೈಲಿಗಟ್ಟಲೆ ಸಂಚರಿಸಿ ಅಲ್ಲಿಂದ ನೀರು ತರುವುದು ನಾವೆಲ್ಲಾ ನೋಡಿದ್ದೇವೆ. ಆದರೆ ಇಲ್ಲೋಬ್ಬ ಯುವಕ...

ಹತ್ತು ವರ್ಷ ವಯಸ್ಸಿನಲ್ಲೇ ನನ್ನ ತಾಯಿ ಶಾಲೆಯನ್ನು ಬಿಟ್ಟಳು, ತುತ್ತು ಅನ್ನಕ್ಕಾಗಿ ಅಜ್ಜಿಯ ಜೊತೆ ಇಡ್ಲಿ ಮಾರಲು ಆರಂಭಿಸಿದವಳು.!

ನನ್ನ ಅಜ್ಜಿ... ಹೆಸರು ಲಕ್ಷ್ಮಿ ಅಮ್ಮಾಳ್.. ತಮಿಳು ನಾಡಿನ ವಿರುಧು ನಗರ್ ಜಿಲ್ಲೆಯ ಒಂದು ಸಣ್ಣ ಗ್ರಾಮವಾದ ಕೊಟ್ಟಾಯೂರ್‍ನಲ್ಲಿ ಬೆಳೆದವಳು. ಈಕೆ ಮದುವೆಯಾಗಿದ್ದು 1961ರಲ್ಲಿ. ಮದುವೆಯಾದ ಕೆಲವು ವರ್ಷಗಳಲ್ಲಿಯೇ ನನ್ನ ತಾಯಿಗೆ ಜನ್ಮ...

Popular

Subscribe

spot_imgspot_img