State News

KREDL ಅಧಿಕಾರಿ ನಿಗೂಢ ಸಾವು …!

ಮೈಸೂರು ನಗರದಲ್ಲಿ KREDL ಅಧಿಕಾರಿ DK.ದಿನೇಶ್ ಕುಮಾರ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಡಿ.ಕೆ.ದಿನೇಶ್ ಕುಮಾರ್ ಬೆಂಗಳೂರಿನ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಯೋಜನಾ ನಿರ್ದೇಶಕರಾಗಿದ್ದು, ಮೂಲತಃ ಶ್ರೀರಂಗಪಟ್ಟಣ ತಾಲೂಕಿನ ದೊಡ್ಡಪಾಳ್ಯದ ನಿವಾಸಿ ಆಗಿದ್ರು. ದಿನೇಶ್...

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸುಬ್ರಹ್ಮಣ್ಯ ಷಷ್ಠಿ ಸಂಭ್ರಮ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸುಬ್ರಹ್ಮಣ್ಯ ಷಷ್ಠಿ ಸಂಭ್ರಮ ಮನೆ ಮಾಡಿದೆ. ನಗರದ ವಿವಿಧೆಡೆ ಷಷ್ಠಿಯನ್ನು ಸಡಗರದಿಂದ ಆಚರಣೆ ಮಾಡಲಾಗುತ್ತಿದ್ದು, ಸುಬ್ಬರಾಯನ ಕೆರೆಯ ಸುಬ್ರಹ್ಮಣ್ಯ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಸುಬ್ರಹ್ಮಣ್ಯ ದೇವರ ಮೆರವಣಿಗೆ ಚಾಮರಾಜ...

ಶಿವನಸಮುದ್ರದ ಕಾವೇರಿ ನದಿಗೆ ಇಳಿಯಲು ನಿರ್ಬಂಧ

ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಕಾವೇರಿ ನದಿಗೆ ಇಳಿಯಲು ನಿರ್ಬಂಧಿಸಲಾಗಿದೆ. ಆದ್ರೂ ಸರ್ಕಾರದ ಆದೇಶಕ್ಕೆ ಕ್ಯಾತ ಎನ್ನದ ಪ್ರವಾಸಿಗರು ನದಿಗೆ ಇಳಿದು ಅಪಾರಕ್ಕೆ ಆಹ್ವಾನ ನೀಡ್ತಿದ್ದಾರೆ.   ರಭಸವಾಗಿ ಹರಿಯುವ ನೀರಿನ ಮಧ್ಯಭಾಗಕ್ಕೆ ಮಕ್ಕಳೊಂದಿಗೆ ತೆರಳಿ ಸೆಲ್ಫಿ...

ನಂಜನಗೂಡಿಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಲುವಾಗಿ ನಂಜನಗೂಡಿಗೆ ಭೇಟಿ ನೀಡಿರುವ ಸಿಎಂ ಬೊಮ್ಮಾಯಿ ಶ್ರೀಕಂಠೇಶ್ವರ ದರ್ಶನ ಪಡೆದುಕೊಂಡ್ರು. ನಂಜನಗೂಡಿಗೆ ಆಗಮಿಸಿದ ಬೊಮ್ಮಾಯಿಗೆ ಸ್ಥಳೀಯ ಬಿಜೆಪಿ ನಾಯಕರು ಪೂರ್ಣ ಕುಂಭ ಸ್ವಾಗತದ ಮೂಲಕ ಅದ್ಧೂರಿಯಾಗಿ...

ದೆಹಲಿಗೆ ತೆರಳುವ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿದ್ದೇನು ?

ನವೆಂಬರ್ 30ರಂದು ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ತೀರ್ಪು ಬರುತ್ತದೆ. ಹೀಗಾಗಿ ಇಂದು ಸಂಜೆಯೇ ದೆಹಲಿಗೆ ತೆರಳುತ್ತಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತ್ನಾಡಿದ ಅವರು, ಗಡಿ...

Popular

Subscribe

spot_imgspot_img