ವಿದೇಶ

ಇಂದಿನ ಟಾಪ್ 10 ಸುದ್ದಿಗಳು..! 20.01.2016

1. ಹೆಲ್ಮೆಟ್ ಕಡ್ಡಾಯ ನಿಯಮ : 3 ಗಂಟೆಯಲ್ಲಿ 3000 ಸಾವಿರ ಪ್ರಕರಣ ದಾಖಲು..! ಇಂದಿನಿಂದ ರಾಜ್ಯದಲ್ಲಿ ದ್ವಿಚಕ್ರವಾಹನ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸಬೇಕೆಂಬ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಅಧಿಕೃತವಾಗಿ ನಿಯಮವನ್ನು ಕಡ್ಡಾಯಗೊಳಿಸಿ ನಿಯಮ ಪಾಲನೆಯ...

ಕಾಂಗರೂಗಳ ವಿರುದ್ಧ ಮತ್ತೆ ಮುಗ್ಗರಿಸಿದ ಟೀಂ ಇಂಡಿಯಾ

ಸತತ ಮೂರು ಪಂದ್ಯಗಳನ್ನು ಸೋತು ಮುಖಭಂಗ ಅನುಭವಿಸಿದ್ದ ಟೀಮ್ ಇಂಡಿಯಾ ಇಂದು ಮತ್ತೇ ಕಾಂಗರೂಗಳ ವಿರುದ್ಧ ನಡೆದ ನಾಲ್ಕನೇ ಪಂದ್ಯದಲ್ಲೂ ಸೋಲನುಭವಿಸಿದೆ. ಆರಂಭಿಕ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿಯವರ ದಾಖಲೆಯ ಜೊತೆಯಾಟದ...

ಇಂದಿನ ಟಾಪ್ 10 ಸುದ್ದಿಗಳು..! 19.01.2016

1. ದಲಿತ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ; ಹೈದರಾಬಾದ್ ವಿವಿಗೆ ಭೇಟಿ ನೀಡಿದ ರಾಹುಲ್ ಗಾಂಧಿ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿ ರೋಹಿತ್ ಹಾಸ್ಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಲ್ಲಿನ ವಿದ್ಯಾರ್ಥಿಗಳು ಮಂಗಳವಾರವೂ...

ಪಾಕ್ ಅಜ್ಜಿ ತವರಿಗೆ ಹೋಗಲು ನೆರವಾದ ಸುಷ್ಮಾಸ್ವರಾಜ್..!

ಪಾಕ್ ನಿಂದ ಭಾರತಕ್ಕೆ ತೀರ್ಥಯಾತ್ರೆಗಂತ ಅಜ್ಜಿಯೊಬ್ಬಳು ಬರ್ತಾಳೆ..! ಕಾರಣಾಂತರದಿಂದ ಆಕೆ ಭಾರತದಲ್ಲೇ ಉಳಿಯ ಬೇಕಾಗುತ್ತೆ..! ಮನೆ-ಮಠ, ಮಕ್ಕಳೆಲ್ಲಾ ಪಾಕ್ ನಲ್ಲಿ ಇಲ್ಲಿ ಈಕೆ ಒಬ್ಬಳೇ ನೆಂಟರ ಮನೆಯಲ್ಲಿ..! ನೆಂಟರ ಮನೆಯಲ್ಲಿ ಎಷ್ಟು ದಿವಸ...

ಇಂದಿನ ಟಾಪ್ 10 ಸುದ್ದಿಗಳು..! 18.01.2016

ರೆಡ್ಡಿ ಜಾಮೀನು ಹಗರಣದಲ್ಲಿ ಭಾಗಿಯಾಗಿದ್ದ ಜಡ್ಜ್ ಸಾವು ಮಾಜಿ ಸಚಿವ ಜನಾರ್ಧನ ರೆಡ್ಡಿ ಜಾಮೀನು ಹಗರಣದಲ್ಲಿ ಶಾಮೀಲಾಗಿದ್ದ ನಿವೃತ್ತ ಜಡ್ಜ್ ಡಿ. ಪ್ರಭಾಕರ ರಾವ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಹೈದರಾಬಾದ್ ನ ಪೂರ್ವ ಮರೇದ್ ಪಳ್ಳಿಯ...

Popular

Subscribe

spot_imgspot_img