ನಮ್ಮ ಭಾರತದಲ್ಲಿ ಲೆಕ್ಕವಿಲ್ಲದಷ್ಟು ಅದ್ಭುತಗಳಿವೆ. ಈ ಅದ್ಭುತಗಳಲ್ಲಿ ಗುಹೆಗಳೂ ಕೂಡ ಸೇರಿವಿ. ಜೀವನದಲ್ಲಿ ಒಮ್ಮೆಯಾದ್ರೂ ನೋಡಲೇ ಬೇಕಾದ ಗುಹೆಗಳು ಇಲ್ಲಿವೆ. ಇವುಗಳಿಗೆ ಸಾಧ್ಯವಾದಾಗ ಹೋಗ್ಬನ್ನಿ.
ಭಿಂಬೆಟ್ಕಾ ರಾಕ್ ಶೆಲ್ಟರ್, ಮಧ್ಯಪ್ರದೇಶ

ಕ್ರೆಮ್ ಮಾವ್ಮ್ಲುಹ್, ಮೇಘಾಲಯ

ವರಾಹ ಕೇವ್ ಟೆಂಪಲ್ ಮಾಮಲ್ಲಾಪುರಂ, ತಮಿಳುನಾಡು

ಉದಯಗಿರಿ ಮತ್ತು ಖಾಂಡಗಿರಿ ಕೇವ್ ಟೆಂಪಲ್, ಒಡಿಸ್ಸಾ







