ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ "ಅತ್ತೆಪ್ರೀತಿ"

admin
2 Min Read

ತಂದೆ, ತಾಯಿ, ಗುರು ಹಿರಿಯರನ್ನು ಗೌರವಿಸ್ಬೇಕು! ಅವರು ದೇವರ ಸ್ವರೂಪಿಗಳು! ಅವರ ಆಶೀರ್ವಾದ ಒಂದಿದ್ರೆ ಏನನ್ನು ಬೇಕಾದ್ರು ಸಾಧಿಸ್ಬಹುದು ಅಂತೆಲ್ಲಾ ಹೇಳ್ತಾ ಇದ್ರು! ಮನೆಯಲ್ಲಿ ಹಿರಿಯರು ಇದ್ರೆ ಅದೇನೋ ಒಂದ್ ಥರ ಕಳೆ, ಶೋಭೆ ಅಂತ ಹೇಳ್ತಾ ಇದ್ವಿ! ಹಿರಿಯರಿಗೆ ವಯಸ್ಸಾದವರಿಗೆ ಗೌರವ ಕೊಡೋದು ನಮ್ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿತ್ತು! ಆದ್ರೆ ಇಂದು ಕಾಲ ಕೆಟ್ಟೋಗಿದೆ! ಹಿರಿಯರನ್ನ ನಾಯಿಗೂ ಕಡೆಯಾಗಿ ನೋಡ್ತಾರೆ! ಇದೇನು ಸಂಸ್ಕೃತಿ? ಇದೇನು ಸಂಪ್ರದಾಯ? ಹಿರಿಯರನ್ನ ಗೌರವಿಸುವುದೇ ಇಲ್ಲವಲ್ಲ! ಮದುವೆಗೆ ರೆಡಿಯಾಗಿರೋ ಹುಡುಗಿ ಹೇಳ್ತಾಳೆ ಹುಡಗನಿಗೆ ಅಪ್ಪ, ಅಮ್ಮ ಇರ್ಬಾರ್ದು! ಅತ್ತೆ ಮಾವ ಇದ್ರೆ ಕಿರಿಕಿರಿ! ಮದುವೆ ಆಗಲಿಕ್ಕೆ ಇದೆಂಥಾ ಕಂಡೀಷನ್ಸ್!
ಇದೊಂದು ವಿಡಿಯೋ ನೋಡಿ ಎಂಥವರಾ ಮನಸ್ಸು ಕೂಡ ಕರುಗುತ್ತೆ! ಇಲ್ಲೊಬ್ಬ ವ್ಯಕ್ತಿಯ ತಾಯಿ ಹಾಸಿಗೆ ಹಿಡಿದು, ಮನೆಯ ಯಾವುದೋ ಮೂಲೆಯ ರೂಮಲ್ಲಿ ಇರ್ತಾರೆ! ಆದ್ರೆ ದಿನ ಏನಾದ್ರೂ ಒಂದು ಗಾಯ ಅವರಿಗೆ ಆಗ್ತಾನೆ ಇರುತ್ತೆ! ಹೀಗೇಕೆ ಸುಮ್ ಸುಮ್ನೆ ಗಾಯ ಆಗುತ್ತೆ ಅಂತ ತಿಳಿಯಲು ಆಕೆಯ ಮಗ ಒಂದು ಸಿಸಿಟಿವಿ ಅಳವಡಿಸ್ತಾನೆ! ಆಗ ಅವನ ಹೆಂಡತಿಯ ಭಯಾನಕ “ಅತ್ತೆ ಪ್ರೀತಿ” ಬಟ್ಟಬಯಲಾಗುತ್ತೆ! ಆ ವಿಡಿಯೋ ನೀವೇ ನೋಡಿ! ಇವಳೊಬ್ಬಳು ಹೆಣ್ಣೋ ಹೆಮ್ಮೋರಿಯೋ…

 

Click Here to Watch Video :

https://www.youtube.com/watch?v=Z9LWhTnLGSg

—————

ಸಾವಿಗೆ ಸವಾಲ್ ಎಸೆದು ಲೈಫ್ ಈಸ್ ಬ್ಯೂಟಿ ಫುಲ್ ಎಂದವನ ಸ್ಟೋರಿ!

ಪ್ರೀತಿಸಿದ ಹುಡಗ ಪ್ರೇಮಿಯಲ್ಲ..? ರಿಯಲ್ ಲವ್ ಸ್ಟೋರಿ..!

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share This Article
Leave a Comment