ಹೆಲ್ಮೆಟ್ ರೂಲ್ಸು…ಸ್ವಲ್ಪ ಕಾಮಿಡಿ, ಸ್ವಲ್ಪ ಸೀರಿಯಸ್..!

0
119

ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಅಂತ ಕಾನೂನು ಜಾರಿಯಾಗಿದೆ..! ಹೌದು ಸುರಕ್ಷತೆಯ ದೃಷ್ಟಿಯಲ್ಲಿ ಇದು ಒಳ್ಳೇದೇ..! ಆದ್ರೆ ಈ ಕಾನೂನಿನ ಆಗುಹೋಗುಗಳನ್ನೂ ಸ್ವಲ್ಪ ಯೋಚನೆ ಮಾಡಿದ್ರೆ ಒಳ್ಳೇದಿತ್ತು..! ಹೆಲ್ಮೆಟ್ಟಿಗೆ ಕೊಡೋ ದುಡ್ಡು ಸರ್ಕಾರಕ್ಕೇ ಕೊಡ್ತೀವಿ, ಮೊದಲು ರಸ್ತೆ ಸರಿ ಮಾಡ್ರಪ್ಪ..! ಕೈ ಕಾಲು ಮುರ್ಕೊಂಡ್ರೂ ಪರ್ವಾಗಿಲ್ಲ, ತಲೆ ಭದ್ರ ಇಟ್ಕೊಳಿ ಅನ್ನೋ ಮನಸ್ಥಿತಿಯಿಂದ ಹೊರಗೆ ಬನ್ನಿ..! ಹೊಸ ಕಾನೂನು ಸ್ವಾಗತಾರ್ಹ, ಆದ್ರೆ ಅದಕ್ಕೆ ಮುಂಚೆ ನೀವೂ ನಿಮ್ಮ ಕೆಲಸ ಮಾಡಿ.. ಇದರ ಸಂಬಂಧ ಸ್ವಲ್ಪ ಹಾಸ್ಯ ಸೇರಿಸಿ ವಿಡಂಬಣಾತ್ಮಕವಾಗಿ ನಾಲ್ಕು ಮಾತಾಡಿದ್ದೇನೆ..! ನೋಡಿ.. ಎಲ್ಲಾದುನ್ನೂ ಸೀರಿಯಸ್ಸಾಗ್ ತಗೋಬೇಡಿ, ಎಲ್ಲಾ ಕಾಮಿಡಿ ಅನ್ಕೋಬೇಡಿ..! ಎರಡೂ ಇದೆ. ನೀವೇ ಅದನ್ನು ಬ್ಯಾಲೆನ್ಸ್ ಮಾಡಿ ನೋಡಿ..!

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

ಇಂತಹ ತಾಯಿ ಎಲ್ಲಾದರೂ ಸಿಗುತ್ತಾಳೆಯೇ..?

ಬೆಂಗಳೂರಿನಲ್ಲಿ ಅಲ್ ಖೈದಾ ಶಂಕಿತ ಉಗ್ರನ ಬಂಧನ..! ವಿವಾದಾತ್ಮಕ ಹೇಳಿಕೆ ನೀಡುವುದೇ ಈತನ ಕೆಲಸವಾಗಿತ್ತು..!

6 ಗುಂಡು ತಿಂದರೂ ನೆಲಕ್ಕೆ ಬೀಳದ ಭಾರತದ ಹೀರೋ..! ನಿಜ ಜೀವನದ ಸೂಪರ್ ಸ್ಟಾರ್ ಗೆ ಸೆಲ್ಯೂಟ್ ಹೊಡೆಯಿರಿ..!

ನೋಡ್ರಪ್ಪೋ ನೋಡ್ರೀ ಇದು ದುಡ್ಡಿನ ಮರ..! ಈ ಮರದಲ್ಲಿವೆ ಅಸಂಖ್ಯಾತ ಚಿಲ್ಲರೆ ಹಣ..!

ಕನ್ನಡ ಸಿನಿಮಾಗಳಿಗೇಕೆ ಥಿಯೇಟರ್ ಗಳಸಮಸ್ಯೆ..?! -ಕಿರಿಕ್ ಕೀರ್ತಿ

`ಹಾವು ಕಚ್ಚಿತಲ್ಲೋ ತಮ್ಮಾ ಹೋಗುತೈತೆ ಜೀವಾ..’ Kannada Folk Song

ಗನ್ ಕಲ್ಚರ್ ಎಫೆಕ್ಟ್, ದೊಡ್ಡಣ್ಣನ್ ಕಣ್ಣಲ್ಲಿ ಕಣ್ಣೀರು..!

ಪ್ರೀತಿ ಎಂಥವರನ್ನೂ ಬದಲಾಯಿಸುತ್ತೆ..! ಯಾರಿಂದಲೂ ಬದಲಾಗದ ಹುಡುಗರು ಹುಡುಗಿಯಿಂದ ಬದಲಾಗ್ತಾರೆ..!

ಒಂಟಿಕಾಲಲ್ಲೇ `ಮೌಂಟ್ ಎವರೆಸ್ಟ್’ ಏರಿದ ಸಾಹಸಿ..!

ಒಂದೇ ಇನ್ನಿಂಗ್ಸ್ ನಲ್ಲಿ 1009 ರನ್ ಬಾರಿಸದ ಪೋರ..! ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆಟೋ ಚಾಲಕನ ಮಗ..!

LEAVE A REPLY

Please enter your comment!
Please enter your name here