ನಿವಿಯನ್ನ ಕೆಳೆದುಕೊಳ್ಳಲು ಇಷ್ಟವಿಲ್ಲವಂತೆ..!! ಮುಂದೇನು ಅಂದ್ರೆ ಹಿಂಗ್ ಅಂದ್ರು ಚಂದನ್..!!

Date:

ನಿವೇದಿತಾ ಗೌಡ ಹಾಗೂ ರ್ಯಾಪರ್ ಚಂದನ್ ಶೆಟ್ಟಿ ಇಬ್ಬರು ಉತ್ತಮ ಸ್ನೇಹಿತರು. ಬಿಗ್ ಬಾಸ್ ನಲ್ಲಿ ಬೆಳೆದ ಸ್ನೇಹ ಮನೆಯಿಂದ ಹೊರ ಬಂದ್ಮೇಲೆ ಇನ್ನಷ್ಟು ಗಟ್ಟಿಯಾಗಿದೆ. ಮೊನ್ನೆಷ್ಟೇ ನಿವೇದಿತಾ ಬಿಗ್ ಬಾಸ್ ಮನೆಗೆ ಹೋಗಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಚಂದನ್ ನಿವೇದಿತಾ ಅವರನ್ನ ಮೀಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಪೋಸ್ಟ್‌ ಕೂಡ ಹಾಕಿದರು. ಇದೀಗ ಚಂದನ್ ಮತ್ತೆ ನಿವೇದಿತಾ ಅವರನ್ನು ನೆನಪಿಸಿಕೊಂಡಿದ್ದಾರೆ. ಖಾಸಗಿ ವಾಹಿನಿಯಲ್ಲಿ ಮಾತನಾಡಿರುವ ಚಂದನ್, ನಿವೇದಿತಾ ಅವರೊಂದಿಗಿನ ಸ್ನೇಹದ ಬಗ್ಗೆ ಮತ್ತಷ್ಟು ಹಂಚಿಕೊಂಡಿದ್ದಾರೆ. ಪ್ರತಿ ದಿನ ಕಾಲ್,ಮೇಸೆಜ್ ಮಾಡುತ್ತಿದ ಚಂದನ್ ಈಗ ಎಲ್ಲ ನಿಂತು ಹೋಗಿದೆ ಅಂತೆ. ಯಾಕೆಂದರೆ ನಿವಿ ಬಿಗ್ ಬಾಸ್ ಹೋಗಿದ್ದಾರೆ.ನಿವೇದಿತಾ ಅವರನ್ನು ಕಳೆದುಕೊಳ್ಳಲು ಇಷ್ಟವಿಲ್ಲ ನಿವಿ ತುಂಬ ಒಳ್ಳೆಯ ಹುಡುಗಿ ಹಾಗೂ ಸ್ನೇಹಿತೆ. ಸದ್ಯಕ್ಕೆ ಒಳ್ಳೆಯ ಸ್ನೇಹಿತರಾಗಿದ್ದೇವೆ. ಮುಂದೇನಾಗುತ್ತದೆ ಗೊತ್ತಿಲ್ಲ. ನನಗೆ ನನ್ನ ಗುರಿಯಿದೆ. ಅವಳೂ ಓದುತ್ತಿದ್ದಾಳೆ. ಮುಂದೆ ನೋಡೋಣ ಎಂದು ಹೇಳಿಕೊಂಡಿದ್ದಾರೆ.

 

Share post:

Subscribe

spot_imgspot_img

Popular

More like this
Related

ರೈತರ ಬೇಡಿಕೆಗೆ ಮಣಿದ ಸರ್ಕಾರ: ಕಬ್ಬು ಟನ್‌ʼಗೆ 3300 ರೂ. ಬೆಲೆ ನಿಗದಿ

ರೈತರ ಬೇಡಿಕೆಗೆ ಮಣಿದ ಸರ್ಕಾರ: ಕಬ್ಬು ಟನ್‌ʼಗೆ 3300 ರೂ. ಬೆಲೆ...

ಸಕ್ಕರೆ ಲಾಬಿಯ ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ ಇದೆ: ಹೆಚ್.ಡಿ. ಕುಮಾರಸ್ವಾಮಿ

ಸಕ್ಕರೆ ಲಾಬಿಯ ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ ಇದೆ: ಹೆಚ್.ಡಿ. ಕುಮಾರಸ್ವಾಮಿ ಮೈಸೂರು:...

ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ: ಹವಾಮಾನ ಇಲಾಖೆ

ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ: ಹವಾಮಾನ ಇಲಾಖೆ ಬೆಂಗಳೂರು: ಕರ್ನಾಟಕದಲ್ಲಿ...

ಬೆಳಿಗ್ಗೆ ನುಗ್ಗೆಕಾಯಿ ರಸ ಕುಡಿಯುವ ಅಭ್ಯಾಸ ಮಾಡಿಕೊಂಡ್ರೆ ಪ್ರಯೋಜನಗಳೇನು ಗೊತ್ತಾ..?

ಬೆಳಿಗ್ಗೆ ನುಗ್ಗೆಕಾಯಿ ರಸ ಕುಡಿಯುವ ಅಭ್ಯಾಸ ಮಾಡಿಕೊಂಡ್ರೆ ಪ್ರಯೋಜನಗಳೇನು ಗೊತ್ತಾ..? ನುಗ್ಗೆಕಾಯಿ (Drumstick)...