ತುಂಡುಡುಗೆ ತೊಟ್ಟಿದ್ದಕ್ಕೆ ವಿದ್ಯಾರ್ಥಿನಿಯನ್ನು ಕೆಣಕಿದ ಪ್ರೊಫೆಸರ್…! ಹುಡುಗಿ ಕೊಟ್ಟ ಉತ್ತರ ನೋಡಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಿ…!?

Date:

ತುಂಡುಡುಗೆ ತೊಟ್ಟ ಹುಡುಗಿಯರ ಬಗ್ಗೆ ಪಾಸಿಟೀವ್ ಆಗಿ ಮಾತಾಡೋರಿಗಿಂತ ನೆಗಿಟೀವ್ ಆಗಿ ಮಾತಾಡೋರೆ ಹೆಚ್ಚು ಮಂದಿ. ಅಮೆರಿಕಾದಲ್ಲಿ ಈ ತುಂಡುಡುಗೆ ಕಾಮನ್ ಅನಿಸಿದ್ರು‌ ಇಲ್ಲೂ‌ ಕೆಲವು ಕೆಟ್ಟ‌ಮನಸ್ಥಿತಿಗಳಿವೆ.
ತುಂಡುಡುಗೆ ಬಗ್ಗೆ ಮಾತಾಡಿದ ಲೇಡಿ ಫ್ರೊಫೆಸರ್ ಗೆ ವಿದ್ಯಾರ್ಥಿನಿಯೊಬ್ಬಳು ಚಳಿ ಜ್ವರ ಬಿಡಿಸಿದ್ದಾಳೆ…!
ನ್ಯೂಯಾರ್ಕ್ ನ ಕಾರ್ನೆಲ್ ಯೂನಿವರ್ಸಿಟಿಯಲ್ಲಿ ನಡೆದ ಘಟನೆ ಇದು. ಇಲ್ಲಿ ಲೆಟಿಟಿಯಾ ಚಾಯ್ ಎಂಬ ವಿದ್ಯಾರ್ಥಿನಿ ಇದ್ದಾಳೆ. ಈಕೆಯೇ ಪ್ರೊಫೆಸರ್ ಗೆ ಸರಿಯಾಗಿ ಉತ್ತರ ನೀಡಿದವಳು.

ಈಕೆ ‘ಒಪ್ರೆಸ್ಸಿವ್ ಬಿಲೀಫ್ಸ್’ ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸ್ಬೇಕಿತ್ತು. ಪ್ರಬಂಧ ಮಂಡಿಸಲು ಉತ್ಸುಕಳಾಗಿ ಹೋಗಿದ್ದಳು‌. ನೀಲಿ ಬಣ್ಣದ ಟಾಪ್ ಜೊತೆ ಜೀನ್ಸ್ ಶಾರ್ಟ್ಸ್ ಧರಿಸಿದ್ದ ಈಕೆಯ ಬಟ್ಟೆಯ ಮೇಲೆ ಕಣ್ಣಾಡಿಸಿದ ಲೇಡಿ ಪ್ರೊಫೆಸರ್ ರೆಬೆಕಾ ಮ್ಯಾಗೋರ್ , ಆಕೆಯನ್ನು ಕೆಣಕಿದ್ದಾರೆ.


ನಿನ್ನ ಶಾರ್ಟ್ಸ್ ತುಂಬಾ ಚಿಕ್ಕದಿದೆ. ನೀನು ಇಂಥಾ ಬಟ್ಟೆ ಧರಿಸೋದ…? ಹುಡುಗರನ್ನು ನಿನ್ನ ದೇಹದ ಕಡೆಗೆ ಸೆಳೆಯಲು ಹೀಗೆ ಬಂದಿದ್ದೀಯ? ಎಂದು ಅನಗತ್ಯವಾಗಿ ಪ್ರಶ್ನಿಸಿದ್ದಾರೆ. ಇದರಿಂದ ಲೆಟಿಟಿಯಾಗೆ ಕೋಪ ಬಂದಿದೆ. ಕೂಡಲೇ ತಾನು ಧರಿಸಿದ್ದ ಟಾಪ್ ಮತ್ತು ಶಾರ್ಟ್ಸ್ ಕಿತ್ತೆಸೆದು ಒಳ ಉಡುಪಿನಲ್ಲೇ ಪ್ರಬಂಧ ಮಂಡಿಸಿದ್ದಾಳೆ…!


ಪ್ರಬಂಧ ಮಂಡಿಸಿದ ಬಳಿಕ ಹಿಯಾಳಿಸಿದ ಟೀಚರ್ ಗೆ ತರಾಟೆ ತೆಗೆದುಕೊಂಡಿದ್ದಾಳೆ. ತನ್ನ ತಾಯಿ ಸ್ತೀ ಸಮಾನತಾವಾದಿ , ಆಕೆ ಕೂಡ ಲಿಂಗ ಮತ್ತು ಲೈಂಗಿಕ ವಿಭಾಗದ ಪ್ರೊಫೆಸರ್ . ಅವಳೆಂದೂ ನಾನು ಧರಿಸೋ ಬಟ್ಟೆ ಬಗ್ಗೆ ಮಾತಾಡಿಲ್ಲ ಎಂದು ಉತ್ತರಿಸಿದ್ದಾಳೆ.‌

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...