ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಆಗಲು ಇದೇ ಮುಖ್ಯ ಕಾರಣ..!

1
131

ಮುಖದ ಮೇಲೆ ಸಣ್ಣ ಮೊಡವೆ ಆದರೂ ನೂರು ಬಾರಿ‌ ಯೋಚನೆ ಮಾಡ್ತಿವಿ . ಅಂತದ್ರಲ್ಲಿ ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಆದ್ರೆ ಸುಮ್ಮನಿರ್ತಿವಾ? ಯಾರೆಲ್ಲಾ ಯಾವ ಟಿಪ್ಸ್ ಹೇಳ್ತಾರೆ ಅದನ್ನೆಲ್ಲಾ ಮಾಡುತ್ತೇವೆ . ಆದರೇ ಈ ಡಾರ್ಕ್ ಸರ್ಕಲ್ ಗೆ ಮುಕ್ತಿ ಕೊಡಿಸುವಷ್ಟರಲ್ಲಿ ಅದೆಷ್ಟು ಸಮಯ ಬೇಕು ಅಂದಾಜಿಗೆ ಸಿಗುವುದಿಲ್ಲ . ಹಾಗಾದ್ರೆ ಮುಖ್ಯವಾಗಿ ನಾವು ಮಾಡಬೇಕಾಗಿರುವುದು ಡಾರ್ಕ್ ಸರ್ಕಲ್ ಆಗಲು ಕಾರಣವೇನು ಎಂದು ತಿಳಿಯಬೇಕು .

 

ಡಾರ್ಕ್ ಸರ್ಕಲ್ ಗೆ ಮುಖ್ಯ ಕಾರಣ.

ಡಾರ್ಕ್ ಸರ್ಕಲ್ ಗೆ ಮುಖ್ಯ ಕಾರಣವೆಂದರೆ ಹೆಚ್ಚು ನೀರು ಕುಡಿಯದೆ ಇರುವುದು . ಹೌದು , ಹೆಚ್ಚು ನೀರು ಕುಡಿಯದೆ ಇರುವುದರಿಂದ ಸಾಕಷ್ಡು ಖಾಯಿಲೆಗಳು ನಮ್ಮನ್ನ ಅರೆಸಿಕೊಂಡು ಬರುತ್ತವೆ .

ಮುಖ್ಯವಾಗಿ ಅದು ಮುಖದ ಮೇಲೆ ಕೂಡ ಅದರ ಪ್ರಭಾವ ತೋರಿಸುತ್ತೆ ‌. ನಮ್ಮ ದೇಹ ಡಿಹೈಡ್ರೇಟ್ ಆಗುವುದರಿಂದ ತಲೆ ಸುತ್ತು , ಸುಸ್ತು , ಹೊಟ್ಟೆಗೆ ಸಂಬಂಧಿಸಿದ ಖಾಯಿಲೆಗಳು , ಮುಖದಲ್ಲಿ ಡಾರ್ಕ್ ಸರ್ಕಲ್ , ಮುಖದಲ್ಲಿ ಕಾಂತಿ ಕಡಿಮೇ ಆಗುವುದು ಸೇರಿದಂತೆ ಹಲವು ಸಮಸ್ಯಗಳು ಬಾಧಿಸುತ್ತವೆ.

ಹೀಗಾಗಿ ನೀರನ್ನ ನಮ್ಮ ದೇಹಕ್ಕೆ ಅನುಗುಣವಾಗಿ ಕುಡಿಯುವುದರಿಂದ ಹಾಗೂ ನಿದ್ರೆಯನ್ನ ಅವಶ್ಯಕತೆಗೆ ಅನುಗುಣವಾಗಿ ಮಾಡುವುದರಿಂದ ನೈಸರ್ಗಿಕವಾಗಿ ಹಾಗೂ ಬೇಗನೆ ಈ ಡಾರ್ಕ್ ಸರ್ಕಲ್ ಸಮಸ್ಯಯಿಂದ ಹೊರಬರಬಹುದು .

1 COMMENT

LEAVE A REPLY

Please enter your comment!
Please enter your name here