ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಯಜಮಾನ’ ಸಿನಿಮಾ ಚಿತ್ರೀಕರಣದ ವೇಳೆ ಸಿಟ್ಟಾಗಿದ್ದರು. ಅಷ್ಟೇ ಅಲ್ಲದೆ ದರ್ಶನ್ ಸಹ ನಟನ ಮೇಲೆ ಹಲ್ಲೆ ಕೂಡ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಚಿತ್ರದ ಡ್ಯಾನ್ಸ್ ವೊಂದರ ಶೂಟಿಂಗ್ ನಡೀತಾ ಇತ್ತು. ತಾನ್ಯಾ ಹೋಪ್ ಡ್ಯಾನ್ಸ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈ ವೇಳೆ ಫೋಟೋ ತೆಗೆದಿದ್ದ ಸಹ ನಟನಿಗೆ ದರ್ಶನ್ ಕಪಾಳ ಮೋಕ್ಷ ಮಾಡಿದ್ದರು ಎಂದು ಸಹ ಹೇಳಲಾಗಿತ್ತು.
ತ್ಯಾನಾ ಹೋಪ್ ಅವರ ನೃತ್ಯದ ಫೋಟೋ ಇದೀಗ ಸಿಕ್ಕಿದ್ದು, ದರ್ಶನ್ ಕೋಪಕ್ಕೆ ಈ ಫೋಟವೇ ಕಾರಣ ಎಂದು ಹೇಳಲಾಗುತ್ತಿದೆ