ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕಾರಿನ ಕ್ರೇಜ್ ತುಂಬಾ ಇದೆ. ನಾನಾ ಕಾರುಗಳಿಗೆ ದರ್ಶನ್ ಒಡೆಯರಾಗಿದ್ದಾರೆ.
ಕೆಲವು ತಿಂಗಳ ಹಿಂದಷ್ಟೇ 5.8 ಕೋಟಿ ರೂ ಮೌಲ್ಯದ ಲಂಬೋರ್ಗಿನಿ ಖರೀದಿಸಿದ್ದ ದರ್ಶನ್ ಇದೀಗ ‘ಫೋರ್ಡ್ ಮಸ್ಟಾಂಗ್’ ಕೊಂಡುಕೊಂಡಿದ್ದಾರೆ.
ದರ್ಶನ್ ಬಳಿ ಸದ್ಯ ಇರುವ ಕಾರುಗಳು ಕೆಂಪು ನೀಲಿ, ಕಪ್ಪು ಮತ್ತು ಬಿಳಿ ಬಣ್ಣದಾಗಿವೆ. ಈಗ ಖರೀದಿ ಮಾಡಿರುವ ‘ಫೋರ್ಡ್ ಮಸ್ಟಾಂಗ್’ (ford mustang) ಹಳದಿ ಬಣ್ಣದಾಗಿದೆ. ಇದರ ಬೆಲೆ 75ಲಕ್ಷ ರೂಗಳು.