ದರ್ಶನ್ ಅಭಿಮಾನಿಗಳಿಗೆ ಕುರುಕ್ಷೇತ್ರ ಸಿನಿಮಾದ ಬಗ್ಗೆ ಸಿಕ್ತು ಗುಡ್ ನ್ಯೂಸ್..!! 

Date:

ಈ ವರ್ಷ ದರ್ಶನ್ ಅಭಿಮಾನಿಗಳಿಗೆ ಹಬ್ಬವೇ ಸರಿ.. ಯಾಕಂದ್ರೆ ಇದೇ ವರ್ಷದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರುಕ್ಷೇತ್ರ, ಯಜಮಾನ ಮತ್ತು ಒಡೆಯ ಮೂರು ಸಿನಿಮಾಗಳನ್ನ ನೋಡುವ ಅವಕಾಶ ಒದಗಿ ಬರಲಿದೆ.. ನಿಮಗೆಲ್ಲ ಗೊತ್ತಿರುವ ಹಾಗೆ ಕುರುಕ್ಷೇತ್ರ ಇಷ್ಟರಲ್ಲಾಗೆ ತೆರೆಕಾಣಬೇಕಿತ್ತು.. ಆದರೆ ಅದ್ಯಾಕೆ ಸಿನಿಮಾದ ರಿಲೀಸ್ ಡೇಟ್ ಮುಂದೆ ಹೋಗ್ತಾನೆ ಇದೆ.. ಈ ನಡುವೆ ಮತ್ತೆ ಕುರುಕ್ಷೇತ್ರ ಚಿತ್ರ ಸುದ್ದಿಯಲ್ಲಿದೆ..ಸದ್ಯ ಮಲ್ಟಿಸ್ಟಾರರ್ ಸಿನಿಮಾವಾಗಿರುವ ಕುರುಕ್ಷೇತ್ರ 2 ಡಿ ಮಾತ್ರವಲ್ಲದೆ 3 ಡಿಯಲ್ಲು ತೆರೆ ಕಾಣ್ತಿದೆ.. ಈ ಮೂಲಕ ಕನ್ನಡದಲ್ಲಿ ತೆರೆಗೆ ಬರಲಿರುವ ಮೊದಲ ತ್ರಿಡಿ ಸಿನಿಮಾವಾಗಿ ಕುರುಕ್ಷೇತ್ರ ದಾಖಲೆ ಬರೆಯಲಿದೆ.. ಸಧ್ಯ 2 ಡಿ ಸಿನಿಮಾ ಕಾಪಿ ರೆಡಿಯಾಗಿದೆ.. ಈಗ 3ಡಿ ಅವತರಣಿಕೆಯನ್ನ ಸಿದ್ದ ಮಾಡಲಾಗ್ತಿದ್ದು, ಇದಕ್ಕಾಗಿ ಇನ್ನು ಸಮಯಬೇಕಾಗಿದೆ.. ಹೀಗಾಗೆ ತ್ರಿಡಿಯಲ್ಲಿ ಸಿನಿಮಾ ಸಿದ್ದವಾದ ಬಳಿಕವೇ ರಿಲೀಸ್ ಆಗೋದು..

ಇದಕ್ಕೆ ಕಡಿಮೆ ಅಂದ್ರು ಇನ್ನು ಒಂದು ತಿಂಗಳ ಸಮಯ ಹಿಡಿಯಲಿದೆ.. ಹೀಗಾಗೆ ಫೆಬ್ರವರಿಯಲ್ಲ ಮಾರ್ಚ್ ನಲ್ಲಿ ಕುರುಕ್ಷೇತ್ರ ತೆರೆಗೆ ಬರುವ ಸಾಧ್ಯತೆ ಇದ್ದು ಯುಗಾದಿ ಹಬ್ಬಕ್ಕೆ ಕುರುಕ್ಷೇತ್ರ ತೆರೆಗೆ ಬರುವುದು ಬಹುತೇಕ ಖಚಿತವಾಗಿದೆ..

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...