ಇತ್ತೀಚೆಗೆ ದಾವೂದ್ ಕುರಿತು ನಾವು ಲೇಖನವೊಂದನ್ನು ಪ್ರಕಟಿಸಿದ್ದೆವು. ಅದರಲ್ಲಿ ದಾವೂದ್ ಹೇಗಿರಬಹುದು..? ಬದುಕಿದ್ದಾನಾ..? ಸತ್ತಿದ್ದಾನಾ..? ಬದುಕಿದ್ದರೇ ಅತ್ಯಂತ ಕೆಟ್ಟ ದುಶ್ಚಟವಿದ್ದ ಆತನಿಗೆ ಏನೆಲ್ಲಾ ಖಾಯಿಲೆಯಿರಬಹುದು..! ಎಂಬಿತ್ಯಾದಿ ಕುರಿತು ತನಿಖಾ ವರದಿಯನ್ನು ಪ್ರಕಟಿಸಿದ್ದೆವು. ಇದೀಗ ಪಾಕಿಸ್ತಾನದಲ್ಲಿರುವ ದಾವೂದ್ಗೆ ಗ್ಯಾಂಗ್ರಿನ ಆಗಿದ್ದು, ಆತ ಚೇತರಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾನೆ ಎಂಬ ಪಕ್ಕಾ ಮಾಹಿತಿ ಬಂದಿದೆ. ಅಲ್ಲಿಗೆ ದಾವೂದ್ ಹೆಚ್ಚು ದಿನ ಬದುಕುಳಿಯುವುದಿಲ್ಲ ಎಂಬುದು ಖಚಿತವಾಗಿದೆ. ಆದರೆ ದಾವೂದ್ ಬಂಟ ಚೋಟಾ ಶಕೀಲ್, ದಾವೂದ್ ಚೆನ್ನಾಗಿದ್ದಾನೆ ಅಂತ ಕಥೆ ಹೇಳುತ್ತಿದ್ದಾನೆ. ಒಟ್ಟಿನಲ್ಲಿ ಪಾಪಿಯೊಬ್ಬನ ಅವನತಿಯ ದಿನ ಶುರುವಾದಂತಾಗಿದೆ. ಇದರ ಜೊತೆಗೆ ನಮ್ಮ ದೇಶಕ್ಕೆ ಬಾಂಬಿಟ್ಟವನನ್ನು ನೇಣುಗೇರಿಸುವ ಅವಕಾಶ ಕೈ ತಪ್ಪುತ್ತದಾ ಎಂಬ ಆತಂಕವೂ ಇದೆ.
Read this full story : ದಾವೂದ್ ಹೊಸ ಫೋಟೋ ಹಿಂದೆ ಅನೇಕ ಸಂಶಯ..!?
POPULAR STORIES :
ನೀವೂ ಫಿಟ್ ಆಗಿ, ಆರೋಗ್ಯವಾಗಿರೋಕೆ ಈಗ ಸಂಜನಾ ಹೇಳಿಕೊಡ್ತಾರಂತೆ ಯೋಗ.!
ತನ್ನ ಸಿನಿಮಾವನ್ನ ನೋಡಿ ಆತ್ಮಹತ್ಯೆ ಮಾಡಿಕೊಂಡ ನಿರ್ಮಾಪಕ..!
ಮುಖದ ಅಂದ ಹೆಚ್ಚಿಸಬೇಕಾ…? ಇದನ್ನು ಓದಿ…
ಅಪ್ಪಾಜಿ ಹುಟ್ಟುಹಬ್ಬಕ್ಕೆ ಅಪ್ಪು ಬರಲಿಲ್ಲ ಯಾಕೆ..?
ಮಂದಿನ ಮೆಟ್ರೊರೈಲ್ ಬರುತ್ತಲೇ ಜಿಗಿಯುವ ಯೋಚ್ನೆಯಲ್ಲಿದ್ದ ನನ್ನ ಕೈನ ಯಾರೊ ಹಿಂದಕ್ಕೆಳೆದರು..!