`ಡಿಡಿಎಲ್‍ಜೆ’ ರಿಲೀಸ್ ಆಗಿ 22 ವರ್ಷ..!

Date:

`ದಿಲ್‍ವಾಲೆ ದುಲ್ಹನಿಯಾ ಲೇಜಾಯೆಂಗೆ’ (ಡಿಡಿಎಲ್‍ಜೆ) ಬಾಲಿವುಡ್‍ನ ಸಾರ್ವಕಾಲಿಕ ಸೂಪರ್ ಹಿಟ್ ಸಿನಿಮಾಗಳಲ್ಲೊಂದು. ಸಿನಿಪ್ರಿಯರು ಇಂದಿಗೂ ಈ ಚಿತ್ರವನ್ನು ಮರೆತಿಲ್ಲ..! ಈ ಚಿತ್ರ ರಿಲೀಸ್ ಆಗಿ ಇವತ್ತಿಗೆ ಬರೊಬ್ಬರಿಗೆ 22 ವರ್ಷವಾಗಿದೆ..!


1995 ಅಕ್ಟೋಬರ್ವ 20ರಂದು ರಿಲೀಸ್ ಆಗಿದ್ದ ಡಿಡಿಎಲ್‍ಜೆ ಸತತ 1 ಸಾವಿರ ವಾರಕ್ಕೂ ಹೆಚ್ಚು ಕಾಲ ಬೆಳ್ಳಿತೆರೆಯಲ್ಲಿ ಸದ್ದು ಮಾಡಿರೋ ಸಿನಿಮಾ..!

ಕಿಂಗ್ ಖಾನ್ ಶಾರುಖ್ ‘ರಾಜ್’ ಪಾತ್ರದಲ್ಲಿ ಮತ್ತು ಕಾಜೋಲ್ `ಸಿಮ್ರನ್’ ಪಾತ್ರದಿಂದ ಚಿತ್ರರಸಿಕರ ಮನಗೆದಿದ್ದರು.
‘ಶೋಲೆ’ ಚಿತ್ರ ಮುಂಬೈನ ಮಿನರ್ಮ ಸಿನಿಮಂದಿರದಲ್ಲಿ 5 ವರ್ಷಗಳ ಕಾಲ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿತ್ತು. ಈ ದಾಖಲೆಯನ್ನು ಮುರಿದ ಖ್ಯಾತಿ ಡಿಡಿಎಲ್‍ಜೆಯದ್ದು..! ಶಾರೂಖ್-ಕಾಜೋಲ್ ಅಭಿನಯದ ಈ ಚಿತ್ರ ಮುಂಬೈನ ಮರಾಠ ಚಿತ್ರಮಂದಿರದಲ್ಲಿ ಸತತ 20 ವರ್ಷಗಳ ಕಾಲ ಪ್ರದರ್ಶನ ಕಂಡು ಯಾವ ಚಿತ್ರವೂ ಮುರಿಯಲಾಗದ ದಾಖಲೆಯನ್ನು ನಿರ್ಮಿಸಿದೆ. ಆದಿತ್ಯ ಚೋಪ್ರ್ರಾ ನಿರ್ದೇಶನದ ಈ ಚಿತ್ರದ ನಿರ್ಮಾಪಕರು ಯಶ್ ಚೋಪ್ರಾ.

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...