No menu items!
19.6 C
Munich
Tuesday, April 28, 2026

ವೀರೂಗೆ ಸಚಿನ್ ಮಾಡಿದ ವಿಶ್ ಓದೋಕಾದ್ರೆ ಓದಿ..!

Must read

ನಜಾಫಗಡದ ನವಾಬ, ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್‍ಗೆ ಇಂದು 39ನೇ ಜನ್ಮದಿನ ಸಂಭ್ರಮ. ಭಾರತ ತಂಡದ ಮಾಜಿ ಸ್ಟೋಟಕ ಬ್ಯಾಟ್ಸ್‍ಮನ್ ವೀರೂ ಜನ್ಮದಿನಕ್ಕೆ ಅಭಿಮಾನಿಗಳು, ಮಾಜಿ, ಹಾಲಿ ಕ್ರಿಕೆಟಿಗರು ವಿಶ್ ಮಾಡಿದ್ದಾರೆ. ಇವರೆಲ್ಲರ ವಿಶ್‍ಗಿಂತ ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಾಡಿರೋ ಸಂದೇಶ ವಿಭಿನ್ನವಾಗಿದೆ..! ನೀವು ಇದನ್ನು ಮಾಮೂಲಿ ಓದಿದಂತೆ ಓದೋಕಾಗಲ್ಲ..! ಯಾಕಂದ್ರೆ ಅವರು ಉಲ್ಟಾ ಟ್ವೀಟ್ ಮೂಲಕ ವೀರೂಗೆ ಹಾರೈಸಿದ್ದಾರೆ..!
ಇಲ್ಲಿದೆ ಸಚಿನ್ ಟ್ವೀಟ್ ನೀವೂ ಉಲ್ಟಾ ಮಾಡಿ ಓದಿ ಅರ್ಥವಾಗುತ್ತೆ..!

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article