ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ನಟ ರಣವೀರ್ ಸಿಂಗ್ ಜೊತರ ಇದೇ ವರ್ಷ ದಾಂಪತ್ಯಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ.
ನವೆಂಬರ್ 19 ರಂದು ಮುಂಬೈನಲ್ಲಿ ದೀಪಿಕಾ ಮತ್ತು ರಣವೀರ್ ಸಿಂಗ್ ಮದುವೆ ಆಗಲಿದ್ದಾರೆ. ನವೆಂಬರ್ 18 ರಿಂದ 20ರ ತನಕ ಮೂರು ದಿನಗಳ ಕಾಲ ಕಾರ್ಯಕ್ರಮ ಜರುಗಲಿದೆ ಎಂದು ವರದಿಯಾಗಿದೆ.
ಜುಲೈನಲ್ಲಿಯೇ ಮದುವೆ ಆಗ್ಬೇಕಿತ್ತು. ಆದರೆ, ಇಬ್ಬರೂ ಬ್ಯುಸಿ ಇರೋದ್ರಿಂದ ಮದುವೆಯನ್ನು ನವೆಂಬರ್ ಗೆ ಮುಂದೂಡಿದ್ದಾರೆಂದು ತಿಳಿದುಬಂದಿದೆ.
ಈ ಬಗ್ಗೆ ದೀಪಿಕಾ , ರಣವೀರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ