ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಬ್ದಾರಿಯನ್ನು ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅದೇಶ ಹೊರಡಿಸಿದ್ದಾರೆ..
ಯಾವ ಯಾವ ಸಚಿವರು ಯಾವ ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳುತ್ತಿದ್ದಾರೆ ಎನ್ನುವುದರ ಡೀಟೈಲ್ಸ್ ಇಲ್ಲಿದೆ :
ಕಾಗೋಡು ತಿಮ್ಮಪ್ಪ: ಶಿವಮೊಗ್ಗ ಜಿಲ್ಲೆ
ಕೋಲಾರ: ರಮೇಶ್ ಕುಮಾರ್
ಉಡುಪಿ:ಪ್ರಮೋದ್ ಮಧ್ವರಾಜ್
ಚಿಕ್ಕಬಳ್ಳಾಪುರ:ರಾಮಲಿಂಗಾರೆಡ್ಡಿ
ದಾವಣಗೆರೆ:ಎಸ್ ಎಸ್ ಮಲ್ಲಿಕಾರ್ಜುನ್
ಬೀದರ್: ಈಶ್ವರ್ ಖಂಡ್ರೆ
ಕೊಪ್ಪಳ:ಬಸವರಾಜ ರಾಯರೆಡ್ಡಿ
ಮೈಸೂರು:ಎಚ್ ಸಿ ಮಹದೇವಪ್ಪ
ಬಾಗಲಕೋಟೆ:ಎಚ್ ವೈ ಮೇಟಿ
ಕೊಡಗು:ಎಂಆರ್ ಸೀತಾರಾಂ
ಮಂಡ್ಯ/ರಾಮನಗರ: ಡಿಕೆ ಶಿವಕುಮಾರ್
ಯಾದಗಿರಿ:ಪ್ರಿಯಾಂಕ್ ಖರ್ಗೆ
ಉತ್ತರಕನ್ನಡ: ಆರ್ ವಿ ದೇಶಪಾಂಡೆ
ಗದಗ: ಎಚ್ ಕೆ ಪಾಟೀಲ್
ಚಾಮರಾಜನಗರ: ಎಚ್ ಎಸ್ ಮಹದೇವಪ್ರಸಾದ್.
ಬೆ. ಗ್ರಾಮಾಂತರ: ಕೃಷ್ಣಭೈರೇಗೌಡ
ಚಿತ್ರದುರ್ಗ: ಎಚ್. ಆಂಜನೇಯ
ರಾಯಚೂರು: ತನ್ವೀರ್ ಸೇಠ್
ಬೆಳಗಾವಿ: ರಮೇಶ್ ಜಾರಕಿಹೊಳಿ
ಬಳ್ಳಾರಿ: ಸಂತೋಷ್ ಲಾಡ್
ದಕ್ಷಿಣ ಕನ್ನಡ: ರಮಾನಾಥ ರೈ
ಹಾಸನ: ಎ ಮಂಜು
ತುಮಕೂರು: ಟಿಬಿ ಜಯಚಂದ್ರ
ಚಿಕ್ಕಮಗಳೂರು: ಡಾ.ಜಿ.ಪರಮೇಶ್ವರ್
POPULAR STORIES :
ಕಾರ್ಮಿಕ ನಿದ್ರೆ ಮಾಡಿದ್ದಕ್ಕೆ ಬಟ್ಟೆ ಬಿಚ್ಚಿ ಹೊಡೆದ ಅವಿವೇಕಿ ಅಧಿಕಾರಿ..!
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಅಡುಗೆ ಮನೆಯಲ್ಲಿ ಅಡಗಿಸಿಟ್ಟ ಔಷಧಿಗಳು..!!
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಎನ್ನುವ ವಿವರ ಇಲ್ಲಿದೆ
ನಿಮಗೂ ಸೆಲ್ಫೀ ಕ್ರೇಝ್ ಇದ್ಯಾ…? ಹಾಗಿದ್ರೆ ಎಚ್ಚರ
ಮಾತಿಲ್ಲದೆ ಮಾತನಾಡೋ ಪುಷ್ಪಕ ವಿಮಾನ..!