ಪ್ರಸಿದ್ಧ ಹಾಲಿವುಡ್ ನಟಿ , ಮೊದಲ ‘ಬಾಂಡ್ ಗರ್ಲ್ ‘ ಯುನೈಸ್ ಗೇಸನ್ (90) ಜೂ 8 ರಂದು ನಿಧನರಾಗಿದ್ದಾರೆ.
1962 ರಲ್ಲಿ ತೆರೆಕಂಡ ‘ಜೇಮ್ಸ್ ಬಾಂಡ್ ‘ ಫ್ರಾಂಚೈಸ್ ಸ್ಟಾರ್ಟರ್ ‘ಡಾ ನೋ’ ನಲ್ಲಿ ಸೀನ್ ಕಾನರಿ ಜೊತೆಗೆ ಬಾಂಡ್ ಗರ್ಲ್ ಆಗಿ ಕಾಣಿಸಿಕೊಂಡಿದ್ದ ಇವರು ನಿಧನರಾಗಿರುವ ಬಗ್ಗೆ ವೆರೈಟಿ ವರದಿ ಮಾಡಿದೆ.
ಮೊದಲ ‘ಬಾಂಡ್ ಗರ್ಲ್ ‘ ನಿಧನ
Date: