ಕಣ್ಣಿನ ಹುಬ್ಬು ಕಪ್ಪಾಗಿಲ್ಲವೆ ? ಈ ಟಿಪ್ಸ್ ಒಮ್ಮೆ ನೋಡಿ .

Date:

ದಾಸವಾಳ ಇದು ಹೂ ಇದು ಪೂಜೆಗೆ ಮಾತ್ರವಲ್ಲ , ಸಾಕಷ್ಟು ಔಷಧಿ ಗುಣಗಳನ್ನ ಹೊಂದಿದೆ . ಮುಖ್ಯವಾಗಿ ಹೆಣ್ಣುಮಕ್ಕಳ ಸೌಂದರ್ಯಕ್ಕೆ ಸಾಕಷ್ಟು ಅನುಕೂಲಕರವಾದ ಸಸ್ಯ . ಕೂದಲಿನ ಆರೈಕೆ , ಮುಖದ ಆರೈಕೆ ಹೀಗೆ ಸಾಕಷ್ಟು ಸೌಂದರ್ಯ ವೃದ್ದಿಗೆ ಸಹಾಯವಾಗುತ್ತೆ .

ಎಷ್ಟೋ ಜನರ ಹುಬ್ಬು ಕಪ್ಪಾಗಿ ಇರುವುದಿಲ್ಲ . ಅಂತವರು ದಾಸವಾಳ ಎಲೆ ಹಾಗೂ ದಾಸವಾಳ ಹೂವಿನಿಂದ ಹುಬ್ಬಿನ ಸೌಂದರ್ಯ ವೃದ್ದಿಸಿಕೊಳ್ಳಬಹುದು .

ಅದು ಹೇಗೆ ?

ಹೂವು ಹಾಗೂ ಎಲೆಗಳನ್ನು ಒಣಗಿಸಿ, ಸುಟ್ಟ ಬಳಿಕ ಅದರಿಂದ ಸಿಗುವ ಬೂದಿಯನ್ನು ಹಚ್ಚಿದರೆ, ಕಣ್ಣಹುಬ್ಬುಗಳು ಹೊಳಪು ಪಡೆಯುತ್ತವೆ.

Share post:

Subscribe

spot_imgspot_img

Popular

More like this
Related

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು?

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು? ಸಾಮಾನ್ಯವಾಗಿ...

ಗುರು ರಾಘವೇಂದ್ರ ಸ್ವಾಮಿಗಳ ಆಲ್ಬಮ್ ಸಾಂಗ್ ” ರಾಯರ ದರ್ಶನ ” ದ ಟೀಸರ್ ಬಿಡುಗಡೆ

ಲಕ್ಷ್ಮೀ ಗಣೇಶ ಪ್ರೋಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ...

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ಧಾರವಾಡ:...