ಅರಿಶಿಣದ ಹಾಲಿಗಿದೆ ಕ್ಯಾನ್ಸರ್ ತಡೆಯುವ ಶಕ್ತಿ

0
47

ನಮ್ಮ ಭಾರತೀಯ ಅಡುಗೆ ಪದ್ದತಿಯಲ್ಲಿ ದೇಹಕ್ಕೆ ಪೂರಕವಾದ ಅಂಶಗಳೆ ಇದ್ದಾವೆ . ಜೀರಿಗೆ , ಅರಿಶಿಣ , ಮೆಣಸು , ಮೆಂತ್ಯ ಇವೆಲ್ಲವು ನಮ್ಮ ದೇಹಕ್ಕೆ ಅತಿ ಮುಖ್ಯವಾಗಿ ಬೇಕಾಗಿರುವವು . ಇನ್ನೂ ಅರಿಶಿಣದ ಹಾಲಿನಿಂದ ಕ್ಯಾನ್ಸರ್ ತಡೆಯುವ ಅಂಶಗಳಿವೆ . ಹೇಗೆ ಅಂತಾ ಬನ್ನಿ ನೋಡೊಣ.

ಅರಿಶಿಣದ ಹಾಲು ಅಂದರೆ . ಹಾಲಿನಲ್ಲಿ ಅರಿಶಿಣ ಹಾಕಿ ಕುಡಿಯುವುದು . ಅದನ್ನ ಗೋಲ್ಡನ್ ಮಿಲ್ಕ್ ಎಂತಲೂ ಕರೆಯುತ್ತಾರೆ . ಪ್ರತಿನಿತ್ಯ ಸೇವಿಸುವುದರಿಂದ ಕ್ಯಾನ್ಸರ್ ತಡೆಗಟ್ಟಬಹುದು .‌

ಅರಿಶಿನ ಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುವ ಶಕ್ತಿ ನಮಗೆ ಸಿಗುತ್ತೆ . ಅರಿಶಿನದಲ್ಲಿರುವ ‘ಕರ್ಕ್ಯುಮಿನ್ ‘ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಹೀಗಾಗಿ ಪ್ರತಿನಿತ್ಯ ಗೋಲ್ಡನ್ ಹಾಲು ಕುಡಿಯುವುದು ಆರೋಗ್ಯಕ್ಕೆ ಇನ್ನೂ ಅನೇಕ ಅನುಕೂಲಗಳು ಆಗುತ್ತವೆ . ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

LEAVE A REPLY

Please enter your comment!
Please enter your name here