ಇನ್ಮುಂದೆ ಬ್ಯಾಂಕಿಗೆ ನೀವೇನಾದ್ರು ಖೋಟಾ ನೋಟುಗಳನ್ನು ತೆಗೆದುಕೊಂಡು ಹೋದ್ರೆ ಅದನ್ನು ನಿಮ್ಗೆ ಯಾರು ಕೊಟ್ಟದ್ದು, ಎಲ್ಲಿಂದ ಬಂತು ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಟ್ಟುಕೊಂಡೇ ಬ್ಯಾಂಕ್ ಒಳಗೆ ಕಾಲಿಡಿ ಇಲ್ಲದಿದ್ದರೆ ನಿಮಗೆ ಅಪಾಯ ಬಂದೊಡ್ಡಬಹುದು ಹುಷಾರ್…!
ಅಹಮದಾಬಾದ್ ಪೊಲೀಸರು ಖೋಟಾ ನೋಟು ಜಾಲ ಪತ್ತೆ ಹಚ್ಚಲು ಇದೀಗ ಎಲ್ಲಾ ಬ್ಯಾಂಕ್‍ಗಳ ಸಹಾಯ ಹಸ್ತವನ್ನು ಕೇಳಿದ್ದು ಅದಕ್ಕೆ ಸಹಕಾರ ನೀಡಲು ಇನ್ಮುಂದೆ ಬ್ಯಾಂಕ್ ಅಧಿಕಾರಿಗಳು ಗ್ರಾಹಕರ ಬಳಿ ಖೋಟಾ ನೋಟು ವಿಷಯವಾಗಿ ಪ್ರಶ್ನೆ ಕೇಳಲಿದೆಯಂತೆ. ನಕಲಿ ನೋಟು ಸಿಕ್ಕ ಗ್ರಾಹಕರ ಬಳಿ ಇದು ಎಲ್ಲಿ ಸಿಕ್ತು ಯಾರು ಕೊಟ್ಟದ್ದು ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಆ ಮೂಲಕ ಸಿಕ್ಕ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ನೀಡಲು ಬ್ಯಾಂಕ್‍ಗಳಿಗೆ ಪೊಲೀಸರು ತಿಳಿಸಿದ್ದಾರೆ. ಹೆಸರು ವಿಳಾಸ ಕೇಳುವುದರ ಜೊತೆಗೆ ಈಗ ಖೋಟಾ ನೋಟು ಯಾರು ಕೊಟ್ಟರು ಎಂಬ ಮಾಹಿತಿ ಕಲೆ ಹಾಕುವಂತೆ ತಿಳಿಸಿದ್ದಾರೆ. ಡಿಸೆಂಬರ್ 2015 ರಿಂದ ಜೂನ್ 2016ರ ವರೆಗೆ 5.23 ಕೋಟಿ ಖೋಟಾ ನೋಟುಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು ಅವುಗಳ ಮೂಲ ಜಾಲ ಪತ್ತೆಗೆ ಕ್ರಮ ಕೈಗೊಳ್ಳುತ್ತಿದೆ.
POPULAR STORIES :
ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆದರೆ ಐದು ವರ್ಷ ಜೈಲು..!
ಕಿಂಗ್ ಖಾನ್‍ಗೆ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಪಪ್ಪಿ ಶೇಮ್…!
ಸೈಕಲ್ ಕದಿಯಲು ಇಡೀ ಮರವನ್ನೇ ಕತ್ತರಿಸಿದ ಕತರ್ನಾಕ್ ಕಳ್ಳ…!
ಸ್ಯಾಮ್ ಸಂಗ್ ಕಂಪನಿಯು ಭೀಕರ ರಹಸ್ಯದ ಬಗ್ಗೆ ಬಾಯ್ಮುಚ್ಕೊಂಡು ತೆಪ್ಪಗಿರೋಕೆ ಕೆಲಸಗಾರರಿಗೆ ಭಾರೀ ಮೊತ್ತ ನೀಡಿತ್ತಂತೆ
ಈ ಹಾಡನ್ನು ಕೇಳಿದವ್ರೆಲ್ಲಾ ಸುಸೈಡ್ ಮಾಡ್ಕೊಂಡ್ರಂತೆ…!
ದೇಶೀ ತಳಿ ಹಸುವಿನ ಸಗಣಿ ಸೇವಿದರೆ ನಾರ್ಮಲ್ ಡಿಲೆವರಿ…!
ಚಲಿಸುತ್ತಿರೋ ಟ್ರೈನ್ ನಲ್ಲಿದ್ದ R.B.I ನ 225 ಬಾಕ್ಸ್ ನಿಂದ 5.78 ಕೋಟಿ ರೂಪಾಯಿಗಳ ದರೋಡೆ ಮಾಡಿದ ಖದೀಮರು
ಒಲಿಂಪಿಕ್ಸ್ ನಲ್ಲಿ ಕಳ್ಳರ ಕಾಟ, ಭಯಭೀತರಾಗಿರುವ ಪ್ರವಾಸಿಗರು..! #Video