ಈ ವೀಡಿಯೋ ನೋಡಿದ್ರೆ ನಿಮ್ಮ ಮೈ ಜುಮ್ ಅನ್ನುತ್ತೆ..! ದೇಶದ ಬೆನ್ನುಲುಬು ಅನ್ನೋ ಕುಟುಂಬ ಅದೆಷ್ಟು ಆತಂಕದಲ್ಲಿದೆ ಅಂತ ಬೇಜಾರಾಗುತ್ತೆ..! ಇದೊಂದು ವೀಡಿಯೋ ರೈತರ ಮನೆಯ ಚಿತ್ರಣವನ್ನು ಕಣ್ಣಮುಂದೆ ತಂದಿಡುತ್ತೆ..! ಒಬ್ಬ ರೈತನ ಮಗಳು ತನ್ನ ಅಪ್ಪ ಮಳೆ ಸರಿಯಾಗಿ ಬಾರದ ಕಾರಣ ಅಪ್ಪ ಆತ್ಮಹತ್ಯೆ ಮಾಡಿಕೊಳ್ತಾನೆ ಅನ್ನೋ ಭಯದಲ್ಲಿ ಬದುಕೋದನ್ನು ಭಾವನಾತ್ಮಕವಾಗಿ ನಿಮ್ಮ ಮುಂದೆ ತಂದಿಡುತ್ತೆ ಈ ವೀಡಿಯೋ. ಸ್ಕೈ ಮೆಟ್ ವೆದರ್ ಸಂಸ್ಥೆ ನಿರ್ಮಿಸಿರೋ ಈ ಪುಟ್ಟ ವೀಡಿಯೋ ಮಿಜಕ್ಕೂ ನಿಮ್ಮ ಹೃದಯ ಮುಟ್ಟುತ್ತೆ.
Video :