ಕರ್ನಾಟಕದಲ್ಲೇ ಹುಟ್ಟಿ ಬೆಳೆದರೂ ಕನ್ನಡ ಮಾತಡಕ್ಕೆ ಬರಲ್ಲ ಅಂತಾರೆ…! ಬಂದರೂ ಮಾತಾಡಲ್ಲ..! ಕನಾಟಕದಲ್ಲಿದ್ದರೂ ಕನ್ನಡ ಬೇಕಿಲ್ಲ..! ಇಂಗ್ಲೀಷ್ ಬರ್ದೇ ಇದ್ರೂ ಕಷ್ಟಪಟ್ಟು.. ಎರಡು ಮೂರು ಪದಗಳನ್ನೇ ಆ ಕಡ ಈ ಕಡೆ ಹಾಕಿ.. ಟುಸ್ ಪುಸ್ ಅಂತಾರೆ..! ಬೆಂಗಳೂರಿನಲ್ಲಂತೂ ಕನ್ನಡ ಮಾತಾಡೋದು ಸಿಕ್ಕರೆ ಅದು ಮರುಭೂಮಿಯಲ್ಲಿ ನೀರು ಸಿಕ್ಕಂತೆಯೇ ಸರಿ…! ಹೀಗಿರುವಾಗ ನಮ್ಮ ಕನ್ನಡವನ್ನು ವಿದೇಶಿಯರು ಕನ್ನಡ ಮಾತನಾಡಿದ್ರೆ ಹೇಗಿರುತ್ತೆ..! ಇಲ್ಲೊಂದು ವೀಡಿಯೋ ಇದೆ ನೋಡಿ ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..! ಈ ವೀಡಿಯೋ ನೋಡಿ.. ಕನ್ನಡಿಗರಿಗೆಲ್ಲಾ ತಲುಪವಂತೆ ಮಾಡಿ..!