ದಿಗಂತ್, ಪ್ರಜ್ವಲ್‍ಗೆ ಸವಾಲು ಹಾಕಿದ್ದಾರೆ ಗಣೇಶ್…!

Date:

ಗೋಲ್ಡನ್ ಸ್ಟಾರ್ ಗಣೇಶ್ ತನ್ನ ಗೆಳೆಯರಾದ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್‍ಗೆ ಸವಾಲಾಕ್ಕಿದ್ದಾರೆ..! ಗಣೇಶ್ ಹಾಕಿರೋ ಚಾಲೆಂಜ್ ಅನ್ನು ದಿಗಂತ್ ಹಾಗೂ ಪ್ರಜ್ವಲ್ ಯಾವರೀತಿ ಸ್ವೀಕರಿಸ್ತಾರೆ..? ಗಣೇಶ್ ಹಾಕಿರೋ ಚಾಲೆಂಜ್‍ನಲ್ಲಿ ಇವರಿಬ್ಬರು ಗೆಲ್ತಾರ ಅನ್ನೋ ಕುತೂಹಲವೀಗ ಅಭಿಮಾನಿಗಳದ್ದು..!

ನಿಮ್ಗೆ ಈಗಾಗಲೇ ಗೊತ್ತಿರುವಂತೆ ಗಣೇಶ್ ಮೂರು ತಿಂಗಳುಗಳಿಂದ ಮುವಾಯ್ ಥಾಯ್ ಕಲಿತಿದ್ದಾರೆ. ಅಷ್ಟೇ ಅಲ್ದೆ ಇವರು ಇದೀಗ ಮುವಾಯ್ ಥಾಯ್ ಗೆ ಭಾರತೀಯ ರಾಯಭಾರಿಯೂ ಹೌದು. ಗಣೇಶ್ ಮುವಾಯ್ ಥಾಯ್ ಕಲೆಯಿಂದ ಕಲ್ಲಂಗಡಿಯನ್ನು ಕಿಕ್ ಮಾಡಿ ಚೂರ್ ಚೂರ್ ಮಾಡಿದ್ದಾರೆ..! ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ಪ್ರಜ್ವಲ್ ಹಾಗೂ ದಿಗಂತ್‍ಗೆ ಇವರು ಒಡೆದಿರುವಂತೆಯೇ ಕಲ್ಲಂಗಡಿಯನ್ನು ಒಡೆಯುವಂತೆ ಚಾಲೆಂಜ್ ಮಾಡಿದ್ದಾರೆ..! ಅಭಿಮಾನಿಗಳು, ಫ್ರೆಂಡ್ಸ್‍ಗೆ ಕಲ್ಲಂಗಡಿ ಒಡೆಯಲು ಆಗದೇ ಇದ್ರೆ ವಾಟರ್ ಬಲೂನ್ ಒಡೆದು ನನಗೆ ಕಳುಹಿಸಿ ಎಂದಿದ್ದಾರೆ.

Share post:

Subscribe

spot_imgspot_img

Popular

More like this
Related

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ...

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟು ತಿಳಿಯಿರಿ

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ...

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ ಸಿನಿಮಾ ಮಾಡುವುದಾಗಿ...

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...