ಗುಣರಂಜನ್ ಶೆಟ್ಟಿ ಈಗ ಜಯಕರ್ನಾಟಕದ ರಾಜ್ಯ ಸಲಹೆಗಾರರು…

Date:

ಜಯಕರ್ನಾಟಕ ಹಾಗೂ ಮುತ್ತಪ್ಪ ರೈರವರ ಜೊತೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಗುಣರಂಜನ್ ಶೆಟ್ಟಿಯವರಿಗೆ ಜಯಕರ್ನಾಟಕದ ಮತ್ತೊಂದು ಪ್ರಮುಖ ಜವಬ್ದಾರಿ ಹೆಗಲಿಗೇರಿದೆ. ಬೆಂಗಳೂರು ಜಿಲ್ಲೆಯ ಕಾರ್ಯಧ್ಯಕ್ಷರಾಗಿದ್ದ ಗುಣರಂಜನ್ ಶೆಟ್ಟಿಯವರು ಈಗ ರಾಜ್ಯ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ..! ಜಯಕರ್ನಾಟಕ ಸಂಘಟನೆಯ ಏಳಿಗೆಗೆ ಹಗಲಿರುಳು ಶ್ರಮಿಸುತ್ತಿರುವ ಗುಣರಂಜನ್ ಶೆಟ್ಟಿಯವರು ಯುವಕರನ್ನು ಸಂಘಟನೆಯ ಕಡೆಗೆ ಕರೆತರುವಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಯಶಸ್ಸು ಹೀಗೇ ಮೇಲೆರಲಿ, ಕರ್ನಾಟಕದ ನಾಡು ನುಡಿ ಉಳಿಸಲು ಅವರ ಹೋರಾಟ ಅವಿರತವಾಗಿರಲಿ ಅಂತ, ಅವರು ರಾಜ್ಯ ಸಲಹೆಗಾರರಾದ ಈ ಶುಭ ಸಂಧರ್ಭದಲ್ಲಿ ಅವರಿಗೆ ಶುಭ ಹಾರೈಸುಉವುದರ ಜೊತೆ, ಶೆಟ್ಟಿಯವರನ್ನು ಆಯ್ಕೆ ಮಾಡಿದ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈಯವರಿಗೂ ಧನ್ಯವಾದ ಸಲ್ಲಿಸುತ್ತಿದ್ದಾರೆ, ಜಯಕರ್ನಾಟಕದ ಕಗ್ಗದಾಸಪುರ ಶಾಖೆಯ ಅಧ್ಯಕ್ಷರೂ, ಚಿತ್ರನಟರೂ, ಲಕ್ಷ್ಮಿಗಣೇಶ್ ಎಂಟರ್ ಪ್ರೈಸಸ್ ಮಾಲೀಕರು ಆಗಿರುವ ರಾಘವೇಂದ್ರ ಭಟ್..

Jayakarntaka

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...