ಇದು ರೋಗನಿರೋಧಕ ಶಕ್ತಿಗೆ ರಾಮಬಾಣ..!

Date:

ಇತ್ತೀಚಿನ ದಿನಗಳಲ್ಲಿ ರೋಗನಿರೋಧಕ ಶಕ್ತಿ ಅನ್ನೊದು ತುಂಬಾ ಬೇಕು . ಯಾಕೆಂದರೆ ಕೋವಿಡ್ ನಂತಹ ಮಹಾಮಾರಿ ವಿರುದ್ದ ಹೋರಾಡಲು ಮುಖ್ಯವಾಗಿ ಬೇಕಾದದ್ದೇ ರೋಗನಿರೋಧಕ ಶಕ್ತಿ . ಅಷ್ಟೇ ಅಲ್ಲ ಯಾವುದೇ ಕಾಯಿಲೆಗಳು ಬಂದರು ಮನುಷ್ಯನಿಗೆ ರೋಗನಿರೋಧಕ ಶಕ್ತಿ ಬೇಕು.

ಇಂಜೆಕ್ಷನ್ ಗಳ ಮುಖಾಂತರ ಈ ರೋಗನಿರೋಧಕ ಶಕ್ತಿ ಹೆಚ್ಚು ಮಾಡಿಕೊಳ್ಳುವುದು ಅಷ್ಟು ಸೂಕ್ತವಲ್ಲ . ನೈಸರ್ಗಿಕವಾಗಿ ಹೆಚ್ಚು ಮಾಡಿಕೊಳ್ಳುವುದು ಉತ್ತಮ .

ಹಾಗಾದರೆ ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ ?

ಪ್ರತಿನಿತ್ಯ ಜೀರಿಗೆ ನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ . ಅಷ್ಟೇ ಅಲ್ಲದೆ ಈ ಜೀರಿಗೆ ನೀರು ಬಹು ಉಪಯೋಗಿ . ಜೀರ್ಣಕ್ರಿಯೆ ಹೆಚ್ಚಿಸುತ್ತದೆ . ತೂಕವನ್ನ ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ .

ಜೀರಿಗೆ ನೀರು ಅಂದರೆ ಯಾವ ರೀತಿ ಮಾಡಿಕೊಳ್ಳುವುದು ?

ರಾತ್ರಿ ಮಲಗುವಾಗ ಒಂದು ಗ್ಲಾಸ್ ನೀರಿನಲ್ಲಿ ಜೀರಿಗೆ ಹಾಕಿ ಇಡಬೇಕು . ಬೆಳಿಗ್ಗೆ ಆ ನೀರನ್ನ ಒಂದು ಕುದಿ ಬರುವ ವರೆಗೆ ಕುದಿಸಿ, ನೀರನ್ನ ಶೋಧಿಸಿ ಕುಡಿಯಬೇಕು‌.

Share post:

Subscribe

spot_imgspot_img

Popular

More like this
Related

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು: ಸಿಎಂ ಸಿದ್ದರಾಮಯ್ಯ

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ...

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ!

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ! ಬೆಂಗಳೂರು: ರಿಯಲ್...

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ...