ಫಿಕ್ಸ್ ಆಗಿದೆಯೇ ಐಪಿಎಲ್ ಫೈನಲ್? ಈ ವೀಡಿಯೋ ಪ್ರಕಾರ ಫೈನಲ್ ನಲ್ಲಿ ಚೆನ್ನೈ ಎದುರಾಳಿ ಕೋಲ್ಕತ್ತಾ…!

Date:

11ನೇ ಆವೃತ್ತಿ ಐಪಿಎಲ್ ಕೊನೆಯ ಘಟ್ಟ ತಲುಪಿದೆ. ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಫೈನಲ್ ತಲುಪಿದೆ.
ಮೊದಲ ಪ್ಲೇ ಆಫ್ ನಲ್ಲಿ ಸೋತ ಹೈದರಾಬಾದ್ ಮತ್ತು ಎರಡನೇ ಪ್ಲೇ ಆಫ್ ನಲ್ಲಿ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಗಳ ನಡುವೆ ಇಂದು ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದವರು ಚೆನ್ನೈ ವಿರುದ್ಧ ಫೈನಲ್ ನಲ್ಲಿ ಸೆಣಸಲಿವೆ.


ಆದರೆ, ಹಾಟ್ ಸ್ಟಾರ್ ಪ್ರಸಾರ ಮಾಡಿದ್ದ ಫೈನಲ್ ವೀಡಿಯೋ ಪ್ರೋಮೋದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯಗಳ ದೃಶ್ಯಗಳು ಮಾತ್ರವಿತ್ತು. ಸನ್ ರೈಸರ್ಸ್ ನ ಯಾವುದೇ ತುಣುಕು ಇರಲಿಲ್ಲ. ವೀಡಿಯೋದ ಬಗ್ಗೆ ವಿಮರ್ಶೆ , ಚರ್ಚೆಗಳು ಶುರುವಾದ ಮೇಲೆ ವೀಡಿಯೋ ವನ್ನು ಹಾಟ್ ಸ್ಟಾರ್ ಡಿಲೀಟ್ ಮಾಡಿತು.‌

ಈ ವೀಡಿಯೋ ಚೆನ್ನೈ ಮತ್ತು ಕೋಲ್ಕತಾ ನಡುವೆ ಫೈನಲ್ ಪಕ್ಕಾ ಎಂದು ಹೇಳುವಂತಿದ್ದು ,ಫಿಕ್ಸ್ ಆಗಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಯಾವುದಕ್ಕೂ ಇಂದಿನ ಪಂದ್ಯದ ಫಲಿತಾಂಶ ಎದುರು ನೋಡೋಣ.

Share post:

Subscribe

spot_imgspot_img

Popular

More like this
Related

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ ಏನು..?

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ...

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ...