ಈ ಬಾರಿ ಎಷ್ಟು ವೀಕ್ಷಕರು ಐಪಿಎಲ್ ನೋಡಿದರು ಗೊತ್ತಾ..? ಮುಂದಿನ ಐಪಿಎಲ್ ಸರಣಿ ಯಾವ ಟಿವಿ ಪಾಲಾಗಲಿದೆ..?

Date:

ಐಪಿಎಲ್‍ನ ಬಿಟ್ಟುಕೊಡೊಕೆ ಮನಸು ಮಾಡ್ತಿಲ್ಲ ಸೋನಿ..!!

ಈ ವರ್ಷದ ಐಪಿಎಲ್ ಟೂರ್ನಿ ಕಳೆದ ಸಾಲಿಗಿಂತ ಅದ್ಭುತವಾಗಿ ಮೂಡಿ ಬಂದಿದೆ.. ಪ್ರೇಕ್ಷಕರಿಂದ ಈ ಬಾರಿಯ ಐಪಿಎಲ್‍ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿರೋದ್ರಿಂದ ಸೋನಿ ಐಪಿಎಲ್ ಟೂರ್ನಿಮೆಂಟ್ ನ ಪ್ರಸಾರದ ಹಕ್ಕನ್ನ ವಿಸ್ತರಿಸುವಂತೆ ಬಿಸಿಸಿಐ ಮೊರೆ ಹೋಗಿದೆ.. 10 ವರ್ಷಗಳ ಅಗ್ರಿಮೆಂಟ್‍ನ ಪ್ರಕಾರ ಮುಂದಿನ ವರ್ಷದ ಐಪಿಎಲ್‍ಗೆ ಸೋನಿ ವಾಹಿನಿಯ ಪ್ರಸಾರದ ಹಕ್ಕು ಅಂತ್ಯಗೊಳ್ಳಲಿದ್ದು, ಇದನ್ನ ಮತ್ತೆ ನವೀಕರಿಸಿ ಕೊಡುವಂತೆ ಬಿಸಿಸಿಐನಲ್ಲಿ ಅರ್ಜಿ ಸಲ್ಲಿಸಿದೆ…. ಇನ್ನೂ ಮೂಲಗಳ ಪ್ರಕಾರ ಮುಂದಿನ ದಿನಗಳಲ್ಲಿ ಐಪಿಎಲ್‍ನ ಪ್ರಸಾರದ ಹಕ್ಕನ್ನ 5 ವರ್ಷಗಳಿಗೆ ಇಳಿಸೋಕೆ ತೀರ್ಮಾನ ಮಾಡಿದ್ಯಂತೆ ಕ್ರಿಕೆಟ್‍ನ ದೊಡ್ಡಣ್ಣ… ಈ ಹಿಂದೆ 1.6 ಬಿಲಿಯನ್ ಡಾಲರ್‍ಗನ್ನ ಕೊಟ್ಟು ಐಪಿಎಲ್ ಪ್ರಸಾರದ ಹಕ್ಕನ್ನ ಪಡೆದುಕೊಂಡಿತ್ತು ಸೋನಿ.. ಆದ್ರೇ ಸದ್ಯಕ್ಕಿರೋ ಮಾರ್ಕೆಟ್‍ನ ವ್ಯಾಲ್ಯೂಗೆ ತಕ್ಕಹಾಗೆ ಸೋನಿ ಬಿಡ್ ಮಾಡಿದ್ದೆ ಆದ್ರೆ ಇದೇ ವಾಹಿನಿಗೆ ಪ್ರಸಾರ ಹಕ್ಕನ್ನ ನೀಡೋದಾಗಿ ಹೇಳಿದ್ದಾರೆ ಬಿಸಿಸಿಐ… ಇಲ್ಲವಾದರೆ ಮತ್ತೆ ಬಿಡ್‍ನ ಮೂಲಕ ಐಪಿಎಲ್ ಟಿವಿ ರೈಟ್ಸ್‍ನ ಸೇಲ್ ಮಾಡೋಕೆ ಮುಂದಾಗಲಿದೆ.. 347 ಮಿಲಿಯನ್‍ನಷ್ಟು ವೀಕ್ಷಕರು ಈ ಬಾರಿ ಐಪಿಎಲ್ ನೋಡಿದ್ದು ಇದು ಭಾತರದಲ್ಲೆ ದೊಡ್ಡದೊಂದು ಸಂಭ್ರಮವಾಗಿ ಬದಲಾಗಿದೆ.. ಹೀಗಾಗೆ ಸೋನಿ ತನ್ನಲ್ಲೆ ಐಪಿಎಲ್ ಟಿವಿ ರೈಟ್ಸ್‍ನ ಉಳಿಸಿಕೊಳ್ಳೊಕೆ ಉತ್ಸಹವನ್ನ ತೋರಿದ್ದು ಬಿಸಿಸಿಐನ ನಿರ್ಧಾರ ಏನಾಗಿರಲಿದೆ ಕಾದು ನೋಡ್ಬೇಕು…

  • ಅಶೋಕ್ ರಾಜ್

POPULAR  STORIES :

ಪ್ರೀತಿಸಿದ ಹುಡುಗನ ನೆನಪಲ್ಲಿ..! ಇದು ನನ್ನೊಬ್ಬಳ ಕತೆಯಲ್ಲ, ಹುಡುಗಿಯರ ವ್ಯಥೆ!

ಮರೆಗುಳಿತನಕ್ಕೆ ಮದ್ದುಂಟೇ..???

ಐದು ಕೋಟಿ ಡೀಲ್ ರಹಸ್ಯ..! ಬೆಕ್ಕು ಕಣ್ಣು ಬಿಟ್ಟು ಹಾಲು ಕುಡಿದಿದೆ..!?

ಚರ್ಚ್ ಮೆಟ್ಟಿಲಿನ ಮೇಲೆ ಸೆಕ್ಸ್ ಮಾಡುವಂತಿಲ್ಲ..! ನಾಯಿಯನ್ನು ತಮಾಷೆ ಮಾಡಿದ್ರೇ ಜೈಲೂಟ ಫ್ರೀ..!!

ಮದ್ವೆಯಾದವ್ರು ಒಂದು ಗ್ಲಾಸ್‍ಗಿಂತ ಹೆಚ್ಚು ವೈನ್ ಸೇವಿಸುವಂತಿಲ್ಲ..! ಬಬಲ್ ಗಮ್ ಅಗಿದರೇ ಶಿಕ್ಷೆ ಗ್ಯಾರಂಟಿ..!

ನಮ್ಮ ಕ್ರಿಕೆಟರ್ಸ್ ಎಷ್ಟು ಸಂಬಳ ಪಡಿತಾರೆ ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ..

ತಮಾಷೆ ಮಾಡಲು ಹೋಗಿ ಗುಂಡಿಟ್ಟು ಕೊಂದೇಬಿಟ್ಟ..! ಸಿಸಿಟಿವಿಯಲ್ಲಿ ಸೆರೆಯಾಯ್ತು ಲೈವ್ ಮರ್ಡರ್..!

ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...