ಬಿಸಿಯೂಟಕ್ಕಾಗಿ ಭತ್ತ ಬೆಳೆದ ಕಲ್ಲಡ್ಕ ಶಾಲೆ ವಿದ್ಯಾರ್ಥಿಗಳು..!

admin
0 Min Read

ರಾಜ್ಯ ಸರ್ಕಾರ ಕಲ್ಲಡ್ಕ ಪ್ರಭಾಕರ ಭಟ್ಟರ ಶ್ರೀರಾಮ ವಿದ್ಯಾಕೇಂದ್ರದ ಶಾಲೆಗೆ ಅನ್ನದಾನದ ಅನುದಾನ ಬರೋದು ನಿಲ್ಲುವಂತೆ ಮಾಡಿದ್ದು ಹಳೇ ಸುದ್ದಿ. ಆದರೆ, ಈಗ ಇಲ್ಲಿನ ವಿದ್ಯಾರ್ಥಿಗಳು ಸರ್ಕಾರಕ್ಕೆ ಸವಾಲು ಎಸೆದಿದ್ದಾರೆ..! ತಮ್ಮ ಬಿಸಿಯೂಟಕ್ಕೆ ತಾವೇ ಭತ್ತ ಬೆಳೆಯಲಾರಂಭಿಸಿದ್ದಾರೆ..!


ಸ್ವಾವಲಂಭಿಗಳಾಗಿರುವ ವಿದ್ಯಾರ್ಥಿಗಳು ಸುಮಾರು 7 ಎಕರೆ ಜಾಗದಲ್ಲಿ ಪೈರು ನೆಟ್ಟಿದ್ದರು. ಇದೀಗ ಅದರ ಫಸಲು ಸಿಕ್ಕಿದೆ..! ತಾವೇ ಅದರ ಕಟಾವು ಮಾಡಿದ್ದು, ಸುಮಾರು 20 ಕ್ವಿಂಟಾಲ್ ಭತ್ತ ಬೆಳೆದಿದ್ದಾರೆ. ಈ ಮೂಲಕ ತಮ್ಮ ಬಿಸಿಯೂಟಕ್ಕೆ ತಾವೇ ಅಕ್ಕಿಯನ್ನು ಸಿದ್ಧಮಾಡಿಕೊಂಡಿದ್ದಾರೆ. ಹುಲ್ಲನ್ನು ಅಲ್ಲಿನ ಜಾನುವಾರುಗಳಿಗೆ ಬಳಸುತ್ತಿದ್ದಾರೆ.

Share This Article
Leave a Comment