No menu items!
8 C
Munich
Saturday, May 2, 2026

ಮಂಗಳೂರು ಏರ್‍ಪೋರ್ಟ್ ಶೌಚಾಲಯದಲ್ಲಿ 34,17,845 ರೂ ಮೌಲ್ಯದ ಚಿನ್ನ…!

Must read

ಮಂಗಳೂರು ಏರ್‍ಪೋರ್ಟ್‍ನ ಶೌಚಾಲಯದಲ್ಲಿ ಚೀಲವೊಂದರಲ್ಲಿ ವಿದೇಶಿ ಚಿನ್ನದ ಗಟ್ಟಿ ಪತ್ತೆಯಾಗಿದೆ..!
ಸ್ಪೈಸ್ ಜೆಟ್ ಎಸ್‍ಜಿ 60ರಲ್ಲಿ ದುಬೈನಿಂದ ಮಂಗಳೂರಿಗೆ ಬಂದಿದ್ದ ಪ್ರಯಾಣಿಕನೊಬ್ಬ ಈ ಬ್ಯಾಗನ್ನು ಶೌಚಾಲಯದಲ್ಲಿ ಬಿಟ್ಟು ಹೋಗಿದ್ದ ಎಂದು ತಿಳಿದು ಬಂದಿದೆ..!


ಶೌಚಾಲಯ ಶುಚಿಗೊಳಿಸೋ ಸಿಬ್ಬಂದಿ ಈ ಬ್ಯಾಗನ್ನು ಕಂಡು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕಂದಾಯ ಗುಪ್ತಚರ ಇಲಾಖೆ ಸಿಬ್ಬಂದಿ ಬಂದು ಪರಿಶೀಲಿಸಿದ್ದಾರೆ. 1166.500 ಗ್ರಾಂ ನ ಚಿನ್ನ.. ಅಂದರೆ ಹೆಚ್ಚುಕಡಿಮೆ 34,17,845 ರೂ ಮೌಲ್ಯದ ಚಿನ್ನದ ಗಟ್ಟಿಗಳು ಇವಾಗಿವೆ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article