ಎಲ್ಲೆಲ್ಲೂ ಕೆಜಿಎಫ್ ದೇ ಹವಾ.. ಹೌದು, ಮಂಡ್ಯದಿಂದ ಇಡಿದು ಇಂಡಿಯಾದವರೆಗೂ ರಾಕಿಂಗ್ ಸ್ಟಾರ್ ಯಶ್ ದೇ ಹವಾ. ಎಲ್ಲೆಡೆ ಹಾಟ್ ನ್ಯೂಸ್ ಆಗಿರುವ ಕೆಜಿಎಫ್ ತಂಡದಿಂದ ಬಂತ್ತು ಮತ್ತೊಂದು ಬಿಗ್ ನ್ಯೂಸ್. ಅದೇ ದಾಖಲೆ ಮೊತ್ತಕ್ಕೆ ಕೆಜಿಎಫ್ ಆಡಿಯೋ ರೈಟ್ಸ್ ಸೋಲ್ಡ್ ಔಟ್ ನ್ಯೂಸ್.ಕೆಜಿಎಫ್ ಆಡಿಯೋ ರೈಟ್ಸ್ ಲಹರಿ ತೆಗೆದುಕೊಂಡಿದೆ. ಅದು ದಾಖಲೆಯ ಮೊತ್ತಕ್ಕೆ ಅನ್ನೋದು ವಿಶೇಷ. ಮತ್ತೊಂದು ವಿಶೇಷ ಅಂದ್ರೆ, ರಾಜಮೌಳಿಯ ಬಾಹುಬಲಿಯನ್ನ ಮೀರಿಸೋ ರೇಂಜ್ಗೆ ಕೆಜಿಎಫ್ ಆಡಿಯೋ ರೈಟ್ಸ್ ಸೋಲ್ಡ್ ಔಟ್ ಆಗಿರೋದು ಕನ್ನಡ ಚಿತ್ರದ ಮೈಲಿಗಲ್ಲು ಅನಿಸಿದೆ.
3 ಕೋಟಿ 60ಲಕ್ಷ ದಾಖಲೆ ಮೊತ್ತಕ್ಕೆ ಕೆಜಿಎಫ್ ಆಡಿಯೋ ರೈಟ್ಸ್. ಈ ಹಿಂದೆ ಬಾಹುಬಲಿಯ 2 ಕೋಟಿ 25 ಲಕ್ಷ ರೆಕಾರ್ಡ್ ಬ್ರೇಕ್ ಮಾಡಿದೆ. ಇದು ನಮ್ಮ ಕನ್ನಡಿಗರು ಹಾಗೂ ಕನ್ನಡ ಚಿತ್ರರಂಗದ ಹೆಮ್ಮೆ ಎನ್ನಬಹುದು.
ದಾಖಲೆ ಮಾಡಿದ ಕೆಜಿಎಫ್ ಆಡಿಯೋ ರೈಟ್ಸ್. ಬಾಹುಬಲಿಗಿಂತ ಅಧಿಕ ಬೆಲೆಗೆ ಮಾರಟ..
Date: